- Tag results for Covid second wave
![]() | ಹಿನ್ನೋಟ 2021: ಕೋವಿಡ್ ಎರಡನೇ ಅಲೆ, ಲಾಕ್ ಡೌನ್; ಭಾರತದ ಮೇಲೆ ಉಂಟಾದ ಪರಿಣಾಮಅದು 2019ರ ವರ್ಷಾಂತ್ಯ. ಚೀನಾ ದೇಶದ ವುಹಾನ್ ಎಂಬ ಪ್ರಾಂತ್ಯದಲ್ಲಿ ನೊವೆಲ್ ಕೊರೋನಾ ವೈರಸ್(COVID-19) ಪತ್ತೆಯಾಗಿದೆಯಂತೆ, ಮನುಷ್ಯರಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹಬ್ಬುತ್ತದೆಯಂತೆ, ಸ್ವಲ್ಪ ಹೆಚ್ಚು-ಕಡಿಮೆಯಾದರೆ ಮಾರಣಾಂತಿಕ ಎಂಬ ಸುದ್ದಿ ಬರುತ್ತಿತ್ತು. |
![]() | ಎರಡನೇ ಅಲೆಯಿಂದ ಕೇರಳ ಸಂಪೂರ್ಣ ಮುಕ್ತವಾಗಿಲ್ಲ, ಹೆಚ್ಚುವರಿ ಎಚ್ಚರಿಕೆ ಅಗತ್ಯ: ಆರೋಗ್ಯ ಸಚಿವೆ ವೀಣಾ ಜಾರ್ಜ್ಕೇರಳ ಎರಡನೇ ಅಲೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ, ಹೆಚ್ಚುವರಿ ಎಚ್ಚರಿಕೆ ಅಗತ್ಯ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. |
![]() | ಜೂನ್ ಕೊನೆಯ ವೇಳೆಗೆ ಕೊರೋನಾ ಸೋಂಕು ಸ್ಥಿರತೆಗೆ ಬರಬಹುದು: ತಾಂತ್ರಿಕ ಸಮಿತಿ ಮುಖ್ಯಸ್ಥ ಡಾ ಎಂ ಕೆ ಸುದರ್ಶನ್ಕೊರೋನಾ ಎರಡನೇ ಅಲೆ ತೀವ್ರವಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಅವರನ್ನು ಮಾತನಾಡಿಸಿದಾಗ ಜೂನ್ ಕೊನೆಯ ಹೊತ್ತಿಗೆ ಪರಿಸ್ಥಿತಿ ಸ್ಥಿರತೆಗೆ ಬರಬಹುದು ಎನ್ನುತ್ತಾರೆ. |
![]() | 'ಆನಂದ ನೀಡೋದಕ್ಕೂ ಸೈ, ಆರೈಕೆ ಮಾಡೋದಕ್ಕೂ ಸೈ': ಕೊರೋನಾ ಸಂಕಷ್ಟ ಮಧ್ಯೆ ಮನ ತಣಿಸುವ ವೈರಲ್ ವಿಡಿಯೊಗಳುಕೊರೋನಾ ಎರಡನೇ ಅಲೆ ಬಂದ ಮೇಲಂತೂ ಹಲವರ ಬಾಳು ಕತ್ತಲಾಗಿದೆ, ಲಾಕ್ ಡೌನ್ ಹೇರಿಕೆಯಿಂದ ಆರ್ಥಿಕ ಸಂಕಷ್ಟ ಒಂದೆಡೆಯಾದರೆ ಮತ್ತೊಂದೆಡೆ ಹಲವರಿಗೆ ಅನಾರೋಗ್ಯ ಸಮಸ್ಯೆ. |
![]() | ಮಿಷನ್ ಆಕ್ಸಿಜನ್: ರಾಜ್ಯದ ವಿವಿಧ ಭಾಗಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆಗೆ ಹಿರಿಯ ಪೊಲೀಸ್ ಅಧಿಕಾರಿಯ ನೆರವು!ಕೋವಿಡ್-19 ರೋಗಿಗಳನ್ನು ಬದುಕಿಸುವುದಕ್ಕಾಗಿ ದೇಶಾದ್ಯಂತ ಆಕ್ಸಿಜನ್ ಪೂರೈಕೆಗೆ ಸಮಸ್ಯೆ ಎದುರಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವರೆಗೂ 7 ಜಿಲ್ಲೆಗಳಲ್ಲಿ 17 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಕೆ ಮಾಡಿದ್ದಾರೆ. |
![]() | ಕೊರೋನಾ ಎರಡನೇ ಅಲೆ ಸ್ಫೋಟ: ತರಕಾರಿ ಬೆಲೆ ತೀವ್ರ ಕುಸಿತ, ಸಂಕಷ್ಟದಲ್ಲಿ ರೈತರುಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಎದ್ದ ನಂತರ ಲಾಕ್ ಡೌನ್ ಸಮಯದಲ್ಲಿ ಭಾರೀ ನಷ್ಟವಾಗಿ ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು-ಹಂಪಲು, ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೋನಾ ಎರಡನೇ ತಾಂಡವವಾಡುತ್ತಿದೆ. ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಾರ್ಸ್-ಕೊರೋನಾ ಎರಡನೇ ಅಲೆ ವೈರಸ್ ನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂ |