- Tag results for Crazy Star
![]() | '60 ಇನ್ನೊಂದು ದೊಡ್ಡ ಇನ್ನಿಂಗ್ಸ್': 61ನೇ ಹುಟ್ಟುಹಬ್ಬದ ಖುಷಿಯಲ್ಲಿ 'ಕ್ರೇಜಿಸ್ಟಾರ್ ರವಿಚಂದ್ರನ್'!ಇಂದು ಮೇ 30ಕ್ಕೆ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ವಿ ರವಿಚಂದ್ರನ್ಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಈ ಸಂದರ್ಭವನ್ನು ಗುರುತಿಸಲು ರವಿಚಂದ್ರನ್ ಅವರ ಮುಂಬರುವ ಚಿತ್ರ ರವಿ ಬೋಪಣ್ಣನ ಪೋಸ್ಟರ್ 'ಕರ್ಮ ಈಸ್ ಕ್ರೇಜಿ' ಎಂಬ ಅಡಿಬರಹದೊಂದಿಗೆ ಬರುತ್ತಿದೆ. |
![]() | ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮಾತೃವಿಯೋಗ: ಪಟ್ಟಮ್ಮಾಳ್ ವೀರಸ್ವಾಮಿ ನಿಧನರವಿಚಂದ್ರನ್ ತಾಯಿ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. |
![]() | ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಜೀ5 ಒಟಿಟಿಯಲ್ಲಿ 'ದೃಶ್ಯ-2' ಸಿನಿಮಾಕ್ರೇಜಿಸ್ಟಾರ್ ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ನಾಗಿ ನಟಿಸಿದ್ದ ದೃಶ್ಯ-2 ಥಿಯೇಟರ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಮರ್ಡರ್ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. |
![]() | ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ-2 ಕನ್ನಡ ಸಿನಿಮಾ ಟ್ರೇಲರ್ ಬಿಡುಗಡೆದೃಶ್ಯ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಬಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿತ್ತು. |
![]() | ಹೇಳ್ಕೊಳ್ಳೋಕ್ ಬೆಂಗ್ಳೂರು, ತಲೆ ಮ್ಯಾಗೆ ಸೂರಿರಲಿಲ್ಲ, ಸಿನಿಮಾನೇ ನನ್ ಪರ್ಪಂಚ: ಮುಗಿಲ್ ಪೇಟೆ ಡೈರೆಕ್ಟರ್ ಭರತ್ ನಾವುಂದ ಸಂದರ್ಶನ'ಓಂ' ಸಿನಿಮಾದಿಂದ ನಿರ್ದೇಶಕನಾಗುವ ಕನಸು ಕಂಡು ಕುಂದಾಪುರದಿಂದ ಬೆಂಗಳೂರಿಗೆ ಬಂದವರು ಭರತ್ ನಾವುಂದ. ಒಂದು ಕಾಲದಲ್ಲಿ ಮಲಗಲು ಸೂರಿಲ್ಲದೆ ಪರದಾಡಿದ್ದಾರೆ, ಹಸಿವಿನಿಂದ ಇಸ್ಕಾನ್ ಎದುರು ಪೊಂಗಲ್ ಗೆ ಕೈಚಾಚಿದ್ದಾರೆ. ಮುಗಿಲ್ ಪೇಟೆ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಅವರ ಸಿನಿಮಾ ಮಾಡುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. |