• Tag results for Cricket

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!

ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ.

published on : 22nd January 2020

ಸನಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ 'ತ್ರಿಶತಕ ವೀರ' ಕರುಣ್ ನಾಯರ್

ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಟೀಂ ಇಂಡಿಯಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಅವರು ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 20th January 2020

ಕ್ರಿಕೆಟಿಗ ಮನೀಶ್ ಪಾಂಡೆ-ನಟಿ ಆಶ್ರಿತಾ ಶೆಟ್ಟಿ ಅದ್ಧೂರಿ ಆರತಕ್ಷತೆ

ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ನಟಿ ಅಶ್ರಿತಾ ಶೆಟ್ಟಿ ಅವರ ಮದುವೆ ಆರತಕ್ಷತೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟಿಗರು ಕಾರ್ಯಕ್ರಮಕ್ಕೆ ಬಂದು ದಂಪತಿಯನ್ನು ಆಶೀರ್ವದಿಸಿದರು.

published on : 25th December 2019

ಮೊದಲ ಟೆಸ್ಟ್: ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮತ್ತು 130 ರನ್​ಗಳಿಂದ ಗೆಲುವು ಸಾಧಿಸಿದ ಟೀಂ ಇಂಡಿಯಾ!ಪೋಟೋ ಝಲಕ್

ಇಂದೋರ್ ನಲ್ಲಿ ನಡೆದ  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 130 ರನ್​ಗಳಿಂದ ಭರ್ಜರಿ ಜಯ ಗಳಿಸಿದೆ.

published on : 16th November 2019

ಲ್ಯಾಕ್ಮೆ ಫ್ಯಾಷನ್ ವೀಕ್: ಹಾಟ್ ಲಲನೆಯರ ಜೊತೆ ಭಾರತೀಯ ಕ್ರಿಕೆಟಿಗರ ರ್ಯಾಂಪ್ ವಾಕ್!

ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್‌ ವಿಂಟರ್ ಫೆಸ್ಟಿವಲ್ ನಲ್ಲಿ ಭಾರತೀಯ ಕ್ರಿಕೆಟಿಗರು ರ್ಯಾಂಪ್ ವಾಕ್ ಮಾಡಿದರು.

published on : 23rd August 2019
1 2 3 4 >