- Tag results for Cricket
![]() | 6 ಎಸೆತಗಳಲ್ಲಿ ಆರು ವಿಕೆಟ್: ನೇಪಾಳ ಪ್ರೋ ಕ್ಲಬ್ ಚಾಂಪಿಯನ್ ಷಿಪ್ ನಲ್ಲಿ ವಿಶಿಷ್ಠ ದಾಖಲೆ!!ಕ್ರಿಕೆಟ್ ಇತಿಹಾಸದಲ್ಲಿ ನೇಪಾಳ ಪ್ರೋ ಕ್ಲಬ್ ಚಾಂಪಿಯನ್ ಷಿಪ್ ಟೂರ್ನಿವಿಶಿಷ್ಠ ದಾಖಲೆ ನಿರ್ಮಾಣವಾಗಿದ್ದು, 6 ಎಸೆತಗಳಲ್ಲಿ ಆರು ವಿಕೆಟ್ ಉರುಳಿದೆ. |
![]() | T20 WorldCup: ಪಾಕಿಸ್ತಾನದ ವಿರುದ್ಧ ಸೋಲು: ಕೊಹ್ಲಿ ಪಡೆಯಲ್ಲಿ ಬದಲಾವಣೆ? ಇಶಾನ್ ಕಿಶನ್ ಗೆ ಸಿಗುತ್ತಾ ಚಾನ್ಸ್?ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ತಂಡ ಸಾಕಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಭಾರತ ತಂಡದ ಮುಂದಿನ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. |
![]() | ಲೈವ್ ನಲ್ಲೇ ಗೆಟ್ ಔಟ್ ಎಂದ ನಿರೂಪಕ, ಮೈಕ್ ಕಿತ್ತೆಸೆದು ಸ್ಟುಡಿಯೊದಿಂದ ಹೊರನಡೆದ ಶೊಯೆಬ್ ಅಖ್ತರ್..!!ಲೈವ್ ನಲ್ಲೇ ಗೆಟ್ ಔಟ್ ಎಂದ ನಿರೂಪಕನ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನೂ ತಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. |
![]() | ಪಾಕಿಸ್ತಾನದ ವಿರುದ್ಧ ಭಾರತದ ಸೋಲಿಗೆ ಕಾರಣವಾದ ಟಾಪ್ 6 ಅಂಶಗಳುಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದ ಹೀನಾಯ ಸೋಲುಕಂಡಿದ್ದು, ಭಾರತ ಸೋಲಿಗೆ ಕಾರಣವಾದ ಅಂಶಗಳಾದರೂ ಏನು? |
![]() | ಟಿ20 ವಿಶ್ವಕಪ್: ನಾಳೆ ಭಾರತ-ಪಾಕಿಸ್ತಾನ ಪಂದ್ಯ, ಗೆಲ್ಲೋರು ಯಾರು?ಟಿ20 ವಿಶ್ವಕಪ್ ಟೂರ್ನಿಯ ಅಸಲಿ ಆಟ ಆರಂಭವಾಗಲಿದ್ದು ಸೂಪರ್ 12 ಪಂದ್ಯಗಳು ಆರಂಭವಾಗಿದ್ದು, ಈ ಟೂರ್ನಿಯ ಮೊದಲ ಹೈ ವೋಲ್ಟೇಜ್ ಪಂದ್ಯವೆಂದೇ ಕರೆಯಲಾಗುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ನಾಳೆ ಸಂಜೆ 7.30ಕ್ಕೆ ಆರಂಭವಾಗಲಿದೆ. |