• Tag results for Cricket fans

T20 WC: ಕ್ರಿಕೆಟ್ ಅಭಿಮಾನಿಗಳ ಫೈಟ್! ಪಾಕ್-ಅಫ್ಘನ್ ಪಂದ್ಯದ ವೇಳೆ ಮಾರಾಮಾರಿ, ವಿಡಿಯೋ ವೈರಲ್!

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಮಾರಾಮಾರಿ ನಡೆದಿದೆ. ಕ್ರಿಕೆಟ್ ಅಭಿಮಾನಿಗಳು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿರುವು ಹಾಗೂ ಜಗಳದಲ್ಲಿ ಸಖತ್ ಪಂಚ್ ನೀಡ್ತಿರುವ ದೃಶ್ಯಗಳು ವೈರಲ್ ಆಗಿವೆ.

published on : 30th October 2021

ಕ್ರಿಕೆಟ್: ಮೊಟೆರಾ, ಚೆಪಾಕ್ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ; ಇಂಗ್ಲೆಂಡ್ ಸರಣಿಯಿಂದಲೇ ಆರಂಭ

ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ಕ್ರೀಡಾಂಗಳಿಗೆ ಪ್ರೇಕ್ಷಕರ ಪ್ರವೇಶ ಇದೀಗ ಮತ್ತೆ ಪುನಾರಂಭವಾಗುತ್ತಿದ್ದು, ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದಲೇ ಪ್ರೇಕ್ಷಕರು ಮೈದಾನದಲ್ಲೇ ಕ್ರಿಕೆಟ್ ವೀಕ್ಷಿಸಬಹುದಾಗಿದೆ.

published on : 1st February 2021

ರಾಶಿ ಭವಿಷ್ಯ