• Tag results for Cryptocurrency

ಡ್ರಗ್ ಕಳ್ಳಸಾಗಣೆ: ಕ್ರಿಪ್ಟೋ ಕರೆನ್ಸಿ ಮೂಲಕ 2.2 ಕೋಟಿ ರೂಪಾಯಿ ಪಾವತಿಯ 11 ಪ್ರಕರಣ ಪತ್ತೆ ಮಾಡಿದ ಎನ್ ಸಿಬಿ, ಸಿಬಿಐಸಿ

ನಾರ್ಕೋಟಿಕ್ಸ್ ನಿಯಂತ್ರಕ ಬ್ಯೂರೋ ಹಾಗೂ ಸಿಬಿಐಸಿ ಡ್ರಗ್ ಕಳ್ಳಸಾಗಣೆಯ 11 ಪ್ರಕರಣಗಳಲ್ಲಿ 2.2 ಕೋಟಿ ರೂಪಾಯಿ ಮೌಲ್ಯದ ಪಾವತಿಯನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಮಾಡಿರುವುದನ್ನು ಪತ್ತೆ ಮಾಡಿದೆ. 

published on : 4th April 2022

ಉಕ್ರೇನ್ ಗೆ ಹರಿದುಬರುತ್ತಿರುವ ನೆರವಿನ ಮಹಾಪೂರ: ವರದಾನವಾದ ಕ್ರಿಪ್ಟೊ ಕರೆನ್ಸಿ

ಉಕ್ರೇನ್ ಈ ಹಣವನ್ನು ಸೈನಿಕರ ಬುಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್ ಮತ್ತು ಜನರ ರೇಷನ್ನಿಗೆ ಬಳಕೆ ಮಾಡುತ್ತಿದೆ

published on : 19th March 2022

18,000 ಕೋಟಿ ರೂ. ಕ್ರಿಪ್ಟೊ ಕರೆನ್ಸಿ ವಂಚನೆ: ಭಾರತೀಯ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿದ FBI

ಆರೋಪ ಸಾಬೀತಾದಲ್ಲಿ ಆರೋಪಿ ಸತೀಶ್ ಕುಂಭಾನಿ ಅವರಿಗೆ ಗರಿಷ್ಠ 70 ವರ್ಷ ಜೈಲುಶಿಕ್ಷೆ ಪಕ್ಕಾ.

published on : 28th February 2022

ರಾಶಿ ಭವಿಷ್ಯ