- Tag results for Cycle
![]() | ಮೆಟ್ರೋ: ಇನ್ನೂ ಜನಪ್ರಿಯವಾಗಬೇಕಿದೆ ಪಾಸ್ ಸೌಲಭ್ಯ, ಮಡಚಬಹುದಾದ ಸೈಕಲ್ ವ್ಯವಸ್ಥೆಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಂಡಿರುವ ಮೆಟ್ರೋ, ನಿರ್ದಿಷ್ಟ ದಿನಗಳಿಗೆ ಪ್ರಯಾಣಿಕ ಪಾಸ್ ಹಾಗೂ ಮಡಚಬಹುದಾದ ಸೈಕಲ್ ಗಳನ್ನು ಮೆಟ್ರೋ ಒಳಗೆ ತೆಗೆದುಕೊಂಡು ಹೋಗುವ ಸೌಲಭ್ಯಗಳನ್ನು ಕಲ್ಪಿಸಿದೆ. |
![]() | ಕ್ರೀಡೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಸಾವಿನ ಸುದ್ದಿ ನ್ಯೂಸ್ ಚಾನಲ್‌ನಲ್ಲಿ ನೋಡಿ ಕುಸಿದುಬಿದ್ದ ತಂದೆ!ನಾಗ್ಪುರದ ಆಸ್ಪತ್ರೆಯೊಂದರಲ್ಲಿ 10 ವರ್ಷದ ಮಲಯಾಳಿ ಸೈಕಲ್ ಪೋಲೋ ಆಟಗಾರ್ತಿ ನಿಗೂಢವಾಗಿ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. |
![]() | ನಂದಿ ಬೆಟ್ಟಕ್ಕೆ ಸೈಕ್ಲಿಂಗ್ ಹೋಗಿ ದುಬಾರಿ ಬೆಲೆಯ ಸ್ಫೋರ್ಟ್ಸ್ ಬೈಸಿಕಲ್ ಕಳೆದುಕೊಂಡ ಟೆಕ್ಕಿ!ಹೈದರಾಬಾದ್‌ನಿಂದ ನಂದಿ ಬೆಟ್ಟದ ರಸ್ತೆಯಲ್ಲಿ ಮೊಟ್ಟಮೊದಲ ಬಾರಿಗೆ ಸೈಕ್ಲಿಂಗ್ ಮಾಡಲು ಬಂದಿದ್ದ ಸೈಕ್ಲಿಂಗ್ ಉತ್ಸಾಹಿ ಐಟಿ ವೃತ್ತಿಪರ ಪ್ರದೀಪ್ ಮಂಥನ (41) ಅವರು, ದುಬಾರಿ ಬೆಲೆಯ ಸ್ಫೋರ್ಟ್ಸ್ ಸೈಕಲ್ ನ್ನು ಕಳೆದುಕೊಂಡಿದ್ದಾರೆ. |
![]() | ಮಹಿಳಾ ಕ್ರಿಕೆಟ್ ಎಫ್ ಟಿಪಿ 2022-25: 27 ಏಕದಿನ ಪಂದ್ಯ, 36 ಟಿ20, 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಭಾರತೀಯ ತಂಡಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ. |
![]() | ಅಗ್ನಿಪಥ್ ಯೋಜನೆ: ಐಎಎಫ್ ಗೆ ಈ ವರೆಗೂ ದಾಖಲೆಯ 7.5 ಲಕ್ಷ ಅರ್ಜಿ; ನೇಮಕಾತಿ ಪ್ರಕ್ರಿಯೆ ಇತಿಹಾಸದಲ್ಲೇ ಗರಿಷ್ಠ!ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ಭಾರತೀಯ ವಾಯುಪಡೆ (ಐಎಎಫ್) ಗೆ ಈ ಬಾರಿ ಅಗ್ನಿಪಥ್ ಯೋಜನೆಯಡಿ ಸೇರಲು ದಾಖಲೆಯ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ವಾಯುಪಡೆ ತಿಳಿಸಿದೆ. |
![]() | ಬೆಂಗಳೂರು: ಫೋಲ್ಡಬಲ್ ಸೈಕಲ್ ಕೊಂಡೊಯ್ಯಲು ಪ್ರಯಾಣಿಕರಿಗೆ ನಮ್ಮ ಮಟ್ರೋ ಅನುಮತಿ; ಹೆಚ್ಚುವರಿ ಶುಲ್ಕ ಇಲ್ಲ!ಹಸಿರು ಉಪಕ್ರಮನ್ನು ಉತ್ತೇಜಿಸಲು ಬಿಎಂಆರ್'ಸಿಎಲ್ ಶುಲ್ಕ ವಿನಾಯಿತಿಯೊಂದಿಗೆ ಮಡಚಬಹುದಾದ ಸೈಕಲ್ ಜೊತೆಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುಮತಿ ನೀಡಿದೆ. |
![]() | ಸ್ವಸ್ಥ-ಸದೃಢ ಆರೋಗ್ಯಕ್ಕೆ ಸೈಕಲ್ ಸವಾರಿ: ವಿಶ್ವ ಸೈಕಲ್ ದಿನ 'ಫಿಟ್ ಇಂಡಿಯಾ ಫ್ರೀಡಂ ಸೈಕಲ್ ರ್ಯಾಲಿ'ಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಾಲನೆಇಂದು ಜೂನ್ 3, ವಿಶ್ವ ಸೈಕಲ್ ದಿನ. ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಫಿಟ್ ಇಂಡಿಯಾ ಚಳವಳಿ (Fit India movement) ಹೆಸರಿನಲ್ಲಿ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರ ಸೈಕಲ್ ಜಾಥಾ ಹಮ್ಮಿಕೊಂಡಿದೆ. |
![]() | ಶಾಲಾ ಮಕ್ಕಳಿಗೆ ಶೀಘ್ರದಲ್ಲೇ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ: ಸಿಎಂ ಬೊಮ್ಮಾಯಿರಾಜ್ಯದಲ್ಲಿ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು, ಶಾಲೆಗೆ ಆಗಮಿಸಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ. |
![]() | ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆ, ಅಧಿಕಾರ ವಹಿಸಿಕೊಳ್ಳಲು 249 ಕಿ.ಮೀ ಸೈಕಲ್ ತುಳಿದ ಮಹಾರಾಷ್ಟ್ರ ಅರಣ್ಯಾಧಿಕಾರಿ!ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಹುದ್ದೆಯ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. |
![]() | 'SAVE SOIL' ಅಭಿಯಾನ: 27 ರಾಷ್ಟ್ರಗಳಿಗೆ ಸದ್ಗುರು ಜಗ್ಗಿ ವಾಸುದೇವ್ ಏಕಾಂಗಿ ಬೈಕ್ ಸವಾರಿ!ಸದ್ಗುರು ಜಗ್ಗಿ ವಾಸುದೇವ್ ಶನಿವಾರ ಇಲ್ಲಿನ ಈಶ ಯೋಗ ಕೇಂದ್ರದಿಂದ ಮಣ್ಣು ಸಂರಕ್ಷಿಸುವ(SAVE SOIL) ಜಾಗತಿಕ ಆಂದೋಲನದ ಭಾಗವಾಗಿ 100 ದಿನಗಳಲ್ಲಿ 27 ರಾಷ್ಟ್ರಗಳಲ್ಲಿ 30,000 ಕಿಮೀ ದೂರ ಏಕಾಂಗಿಯಾಗಿ... |
![]() | ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರನೀರಿನ ಪಂಪ್ ಕೆಟ್ಟು ನಿಂತಿತು. ಅದನ್ನು ರಿಪೇರಿ ಮಾಡಿಸಲು ಮಹೇಶ್ ಮಾಂಜಿ ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಆದರೆ ಅವರ ಕೃಷಿ ಅಗತ್ಯಗಳಿಗೆ ನೀರಿನ ಅವಶ್ಯಕತೆ ಬಹಳವೇ ಇತ್ತು. |
![]() | ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ 'ಬ್ಯಾಂಬೂಕಾ' ಉತ್ಪಾದನೆ: ಬೆಲೆ ಬಲು ದುಬಾರಿ!ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ. |
![]() | ಪ್ರಾಜೆಕ್ಟ್ ದಿಯಾ: ಗುಜರಿ ಸೈಕಲ್ ಗಳನ್ನೇ ರೀಸೈಕಲ್ ಮಾಡುವ ಸನಾತನ ಸೆಲ್ವಂಪೇಪರ್ ಬಾಯ್ ಗಳು, ಬಸ್ ಅಥವಾ ಅಟೋದಲ್ಲಿ ಕೆಲಸಕ್ಕೆ ಹೋಗುವಷ್ಟು ಹಣವಿಲ್ಲದೆ ಕಾಲ್ನಡಿಗೆಯಲ್ಲಿ ತೆರಳುವ ಕಾರ್ಮಿಕರು ಮತ್ತಿತರ ಅಶಕ್ತ ವರ್ಗದ ಮಂದಿಗೆ ರೀಸೈಕಲ್ ಮಾಡಲಾದ ಸೈಕಲ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ |
![]() | ಸೈಕಲೇರಿ ದಿಲ್ಲಿವರೆಗೂ ಟೀ ಮಾರಿದ ಮಲಯಾಳಿ ಚಾಯ್ ವಾಲಾಹಳ್ಳಿಯಿಂದ ದಿಲ್ಲಿಯ ಗದ್ದುಗೆವರೆಗೂ ಏರುವಲ್ಲಿ ಚಾಯ್ ವಾಲಾ ಪ್ರಧಾನಿ ನರೇಂದ್ರ ಮೋದಿ ಸೈಕಲ್ ತುಳಿದಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲೊಬ್ಬ ಮಲಯಾಳಿ ಚಾಯ್ ವಾಲಾ ದಿಲ್ಲಿಯವರೆಗೂ ಸೈಕಲ್ ತುಳಿದು ದಾರಿಗುಂಟ ಚಾಯ್ ಮಾರಿದ್ದಾನೆ. |
![]() | ಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರುಬೈಕುಗಳು 1800 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಎಬಿಎಸ್ ತಂತ್ರಜ್ನಾನವನ್ನು ಹೊಂದಿದೆ. ಮೊತ್ತ ಮೊದಲ ಚೀಫ್ ಮಾಡೆಲ್ ಬೈಕನ್ನು ಇಂಡಿಯನ್ ಸಂಸ್ಥೆ 1921ರಲ್ಲಿ ತಯಾರಿಸಿತ್ತು. |