• Tag results for Cyclone Asani

ಅಸನಿ ಚಂಡಮಾರುತ ಎಫೆಕ್ಟ್: ಬೆಂಗಳೂರಿನಲ್ಲಿ 'ಏರ್ ಕಂಡೀಷನ್' ಮೋಡ್!

ಬೇಸಿಗೆ ಧಗೆಯಿಂದ ತತ್ತರಿಸಿ ಹೋಗಿದ್ದ ಬೆಂಗಳೂರಿಗರಿಗೆ ಅಸನಿ ಚಂಡಮಾರುತ ದೊಡ್ಡ ರಿಲೀಫ್ ನೀಡಿದ್ದು, ನಗರದಿಂದ ಕಣ್ಮರೆಯಾಗಿದ್ದ 'ಏರ್ ಕಂಡೀಷನ್' ಫೀಲ್ ಈಗ ಮರಳಿ ಬಂದಿದೆ.

published on : 12th May 2022

ಆಸಾನಿ ಚಂಡಮಾರುತ: ಸತತ ಮಳೆ, ಪ್ರತಿಕೂಲ ಹವಮಾನ, ಹಲವು ವಿಮಾನಗಳ ಹಾರಾಟ ರದ್ದು

ಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ಚಂಡಮಾರುತ 'ಅಸಾನಿ'ಯಿಂದಾಗಿ ಮಂಗಳವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸುವುದರೊಂದಿಗೆ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

published on : 10th May 2022

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ತೀವ್ರಗೊಳ್ಳಲಿರುವ 'ಅಸಾನಿ'ಚಂಡಮಾರುತ

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವು ಕಳೆದ 6 ಗಂಟೆಗಳಲ್ಲಿ 16 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿದ್ದು, 'ಅಸಾನಿ' ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

published on : 8th May 2022

ರಾಶಿ ಭವಿಷ್ಯ