- Tag results for Dadasaheb Phalke
![]() | ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ: ಅತ್ಯುತ್ತಮ ಸಿನಿಮಾ ಪುಷ್ಪ-ದಿ ರೈಸ್, ಅತ್ಯುತ್ತಮ ನಟ ರಣವೀರ್ ಸಿಂಗ್!2022ನೇ ವರ್ಷದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಮಾರಂಭ ಫೆಬ್ರವರಿ ೨೦ರಂದು ಮುಂಬೈನಲ್ಲಿ ನಡೆದಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಗೆ ರಣಬೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪುಷ್ಪ-ದಿ ರೈಸ್ ಪಡೆದುಕೊಂಡಿದೆ. |
![]() | ಸಂಸ್ಮರಣೆ: ಭಾರತೀಯ ಸಿನೆಮಾಗಳಿಗೆ ನಾಂದಿ ಹಾಡಿದ ದಾದಾಸಾಹೇಬ್ ಫಾಲ್ಕೆಭಾರತೀಯ ಚಿತ್ರರಂಗದ ಆರಂಭಿಕ ಕತೃ ಎಂದೇ ದಾದಾಸಾಹೇಬ್ ಫಾಲ್ಕೆ ಕರೆಯಲ್ಪಡುತ್ತಾರೆ. ಇಂದು ಅವರ ಸಂಸ್ಮರಣಾ ದಿನ ( ಏಪ್ರಿಲ್ 30, 1870 ರಿಂದ ಫೆಬ್ರವರಿ 16, 1944) ಅವರ ಪೂರ್ಣ ಹೆಸರು ಧುಂಡಿರಾಜ್ ಗೋವಿಂದ್ ಫಾಲ್ಕೆ. ಮೂಲತಃ ಮಹಾರಾಷ್ಟ್ರದ ನಾಸಿಕ್ ನವರು. |
![]() | ಸೂಪರ್ ಸ್ಟಾರ್ ರಜನಿಕಾಂತ್ಗೆ ಈ ಮೊದಲೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆಯಬೇಕಿತ್ತು: ಕಾಂಗ್ರೆಸ್ತಮಿಳುನಾಡಿನ ಪ್ರಸಿದ್ದ ನಟ ರಜನಿಕಾಂತ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಹಳ ಹಿಂದೆಯೇ ದೊರೆಯಬೇಕಿತ್ತು. ಬಿಜೆಪಿ ಬಹಳ ತಡವಾಗಿ, ಅದರಲ್ಲೂ ತಮಿಳುನಾಡು ಚುನಾವಣೆಗೆ ಒಂದು ವಾರಕ್ಕಿಂತ ಕಡಿಮೆ ಸಮಯ ಇರುವಾಗ ಈ ಪ್ರಶಸ್ತಿ ಘೋಷಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. |
![]() | ನಾನು ಅತ್ಯಂತ 'ವಿನಮ್ರ', ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಡಿಯಪ್ಪ!ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ. |
![]() | ಸೂಪರ್ ಸ್ಟಾರ್ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದ್ದು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿ ಪ್ರಶಸ್ತಿ ಒಲಿದಿದೆ. |
![]() | ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ: ಅಕ್ಷಯ್ ಉತ್ತಮ ನಟ, ದೀಪಿಕಾ ಉತ್ತಮ ನಟಿ, ಸುಶಾಂತ್ ಗೆ ಮರಣೋತ್ತರ ಗೌರವಈ ವರ್ಷದ "ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ" ಘೋಷಣೆಯಾಗಿದೆ. ನಟಿ ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್ ಮತ್ತು ನಟರಾದ ಅಕ್ಷಯ್ ಕುಮಾರ್ ಹಾಗೂ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರುಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. |