- Tag results for Danish Sait
![]() | ಶೀರ್ಷಿಕೆಯಿಂದಲೇ ಭಾರಿ ಸದ್ದು ಮಾಡುತ್ತಿದೆ "ಕಿರಿಕ್'et' 11": ಆಟಕ್ಕೆ ಡ್ಯಾನಿಶ್ ಸೇಟ್, ನವೀನ್ ಶಂಕರ್ ಸಿದ್ಧ!ಕೆಆರ್‌ಜಿ ಸ್ಟುಡಿಯೋಸ್ ಈಗ ಚಿತ್ರರಂಗದಲ್ಲಿ ತನ್ನ ನಾಲ್ಕನೇ ವರ್ಷದಲ್ಲಿದ್ದು, ತನ್ನ ಆರನೇ ಯೋಜನೆಯನ್ನು 'ಕಿರಿಕ್'et' 11' ಎಂದು ಘೋಷಿಸಿದೆ. ಮನೋಜ್ ಕುಮಾರ್ ಕಲ್ವನನ್ ಬರೆದಿರುವ ಈ ಚಿತ್ರವು ಕ್ರಿಕೆಟ್ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ನಟರಾದ ಡ್ಯಾನಿಶ್ ಸೇಟ್ ಮತ್ತು ನವೀನ್ ಶಂಕರ್ ನಟಿಸಿದ್ದಾರೆ. |