- Tag results for Darshan
![]() | ಕೋವಿಡ್-19 ಸೋಂಕು: ಸೋಮವಾರದಿಂದ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ತಾತ್ಕಾಲಿಕ ರದ್ದುಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳ ಪರಿಣಾಮವಾಗಿ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ. |
![]() | ಕೊರೋನಾ ಎರಡನೇ ಅಲೆ: 'ರಾಬರ್ಟ್' ವಿಜಯಯಾತ್ರೆ ಮುಂದೂಡಿಕೆಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು. |
![]() | ಸಿನಿಮಾದಲ್ಲಿ 'ಧಮ್' ಇದ್ದರೆ ಪೈರಸಿ ಏನೂ ಮಾಡಲ್ಲ; ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್: ದರ್ಶನ್ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ. |
![]() | ದರ್ಶನ್ ತುಂಬಿದ ಆತ್ಮವಿಶ್ವಾಸ ಮರೆಯಲು ಅಸಾಧ್ಯ: 'ರಾಬರ್ಟ್' ರಾಣಿ ಆಶಾ ಭಟ್!ರಾಬರ್ಟ್ ಸಿನಿಮಾದಲ್ಲಿ ನಟ ದರ್ಶನ ಜೊತೆ ಕಣ್ಣು ಹೊಡಿಯಾಕ ಹಾಡಿಗೆ ಹೆಜ್ಜೆ ಹಾಕಿರುವ ಆಶಾ ಭಟ್ ತಮ್ಮ ಡ್ಯಾನ್ಸಿಂಗ್ ಸ್ಕಿಲ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮನೆ ಮಾತಾಗಿದ್ದಾರೆ. |
![]() | ಸ್ಯಾಂಡಲ್ ವುಡ್ ಗೆ ಚೇತರಿಕೆ ನೀಡಿದ 'ರಾಬರ್ಟ್', 656 ಥಿಯೇಟರ್ ನಲ್ಲಿ 3608 ಪ್ರದರ್ಶನಮಹಾ ಶಿವರಾತ್ರಿಯಂದು ತೆರೆ ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ಹವಾ ಕ್ರಿಯೇಟ್ ಮಾಡಿದೆ. |
![]() | ಕೆಲಸದ ಜಾಗದಲ್ಲಿ 'ಅಹಂ'ಗೆ ಅವಕಾಶವಿಲ್ಲ: ದರ್ಶನ್ದೊಡ್ಡ ಸ್ಟಾರ್ ನಟನಾಗಿದ್ದರೂ ಸಹ ಇಂದಿಗೂ ಶಾಟ್ ವೇಳೆ ನಾನು ಲೈಟ್ ಬಾಯ್ ಎಂದೇ ಭಾವಿಸುತ್ತೇನೆ. ಏಕೆಂದರೆ ಆ ದೃಶ್ಯ ನನಗೆ ಅತ್ಯಂತ ಮುಖ್ಯವಾದದ್ದು. ಕೆಲಸದ ಜಾಗದಲ್ಲಿ ನಿಮ್ಮ ಅಹಂಕಾರ ಪ್ರದರ್ಶನ ಮಾಡಲು ಅವಕಾಶವಿಲ್ಲ. |
![]() | ದರ್ಶನ್ ಫ್ಯಾನ್ಸ್ ಗೆ ಗುಡ್ ನ್ಯೂಸ್: 'ಗೋಲ್ಡನ್ ರಿಂಗ್' ಸಿನಿಮಾದಲ್ಲಿ ನೌಕಾಧಿಕಾರಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್!ರಾಬರ್ಟ್' ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. |
![]() | ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್: ದಾಖಲೆ ಬೆಲೆಗೆ ವಿತರಣೆ ಹಕ್ಕು ಮಾರಾಟ?ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ. |
![]() | ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ನೇಮಕ ಅಪರೂಪದ ಕ್ರಮ: ಸಿಎಂ ಯಡಿಯೂರಪ್ಪಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ಬೆಳೆದಿರುವ ಚಿತ್ರ ನಟ ದರ್ಶನ್ ನಟನೆಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. |
![]() | ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ: ನಟ ದರ್ಶನ್ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಾಣಿಪ್ರಿಯರಾಗಿರುವುದು ಅದಾಗಲೇ ಜಗಜಾಹೀರಾಗಿದೆ. ಇಂದು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಡಿ-ಬಾಸ್ ಕೆಲವೊಂದು ಪ್ರಾಣಿಗಳ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. |
![]() | ಜಗ್ಗೇಶ್ ಮನೆಗೆ ಬಂದರೆ ಅತಿಥ್ಯ, ಆದರೆ, ರೇಸ್ ಅಂತ ಬಂದಾಗ ರೇಸ್ ಗೆ ನಿಲ್ತೇನೆ: ದರ್ಶನ್ ತಿರುಗೇಟುನವರಸ ನಾಯಕ ಜಗ್ಗೇಶ್ ಜೊತೆಗಿನ ಅಭಿಮಾನಿಗಳ ಕಿರಿಕ್ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. |
![]() | ಮೌನ ಮುರಿಯದ ನಟ ದರ್ಶನ್, ಹಳೆಯ ನೆನಪುಗಳನ್ನು ಕೆದಕಿ ನಟ ಜಗ್ಗೇಶ್ ಗರಂ!ಚಿತ್ರೀಕರಣ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮುತ್ತಿಗೆ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಕುರಿತು ಮೌನ ವಹಿಸಿರುವ ನಟ ದರ್ಶನ್ ಬಗ್ಗೆ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. |
![]() | ನಾನು ಅಪ್ಪನಿಗೆ ಹುಟ್ಟಿದವನು, ಓಡಿ ಹೋಗಲ್ಲ; ಇನ್ನು ಮುಂದೆ ಸಿನಿಮಾ ಕಾರ್ಯಕ್ರಮ ಇರುವುದಿಲ್ಲ: ಜಗ್ಗೇಶ್ನಾನು ಅಪ್ಪನಿಗೆ ಹುಟ್ಟಿದವನು.. ಎಲ್ಲಿಗೂ ಓಡಿ ಹೋಗಲ್ಲ... ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ನಾನು ಮಾತನಾಡುವುದಿಲ್ಲ.. ಇನ್ನು ಮುಂದೆ ಸಿನಿಮಾ ಕಾರ್ಯಕ್ರಮ ಇರುವುದಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ. |
![]() | ದರ್ಶನ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಜಗ್ಗೇಶ್ ಕ್ಷಮೆಯಾಚನೆ..!ಕೊನೆಗೂ ಒತ್ತಾಯಕ್ಕೆ ಮಣಿದ ಜಗ್ಗೇಶ್, ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ನಂತರ ದರ್ಶನ್ ಅಭಿಮಾನಿಗಳು ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ತೆರಳಿದ್ದಾರೆ. |
![]() | ಈ ದಿನಕ್ಕಾಗಿ ಬದುಕಿರಿ, ಈ ಕ್ಷಣವನ್ನು ಆನಂದಿಸಿ: ಹುಟ್ಟುಹಬ್ಬದ ಸಂಭ್ರದಲ್ಲಿ ದರ್ಶನ್ ಮಾತುಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಇಂದು. ಆದರೆ ಈ ವರ್ಷ ತಮ್ಮ ನಟನ ಜನ್ಮದಿನಾಚರಣೆ ಸಂಭ್ರಮ ಇಷ್ಟು ವರ್ಷಗಳಂತೆ ಅದ್ದೂರಿಯಾಗಿರುವುದಿಲ್ಲ ಎನ್ನುವ ಬೇಸರ ಅವರ ಅಭಿಮಾನಿಗಳಿಗಿದೆ. |