- Tag results for Dating
![]() | 'ನೀನೆ'; ಇದು ಪಕ್ಕಾ 'ಲೋಕಲ್ ಡೇಟಿಂಗ್ ಆ್ಯಪ್'ಕೋವಿಡ್ ಸಾಂಕ್ರಾಮಿಕ ರೋಗವು ಜಗತ್ತನ್ನು ಸಾಕಷ್ಟು ಬದಲಾಯಿಸಿದ್ದು, ಪ್ರಮುಖವಾಗಿ ಡೇಟಿಂಗ್ ಜಗತ್ತು ಸಾಕಷ್ಟು ಬದಲಾಗಿದೆ. |
![]() | ಬೆಂಗಳೂರು: ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿ ಬಂಧನಡೇಟಿಂಗ್ ನೆಪದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸುಲಿಗೆ ಮಾಡುತ್ತಿದ್ದ 33 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ನನ್ನು ಕೊಡಿಗೇಹಳ್ಳಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. |
![]() | ಮುಂಬೈ: ಯುವ ನಟಿಯೊಂದಿಗೆ ಹೃತಿಕ್ ರೋಷನ್ ಡೇಟಿಂಗ್?ಬಾಲಿವುಡ್ ನಟ ಹೃತ್ತಿಕ್ ರೋಷನ್ ಶನಿವಾರ ಸಂಜೆ ಯುವತಿಯೊಬ್ಬಳೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಕೈ ಕೈ ಹಿಡಿದುಕೊಂಡು ರೆಸ್ಟೋರೆಂಟ್ ಒಂದರಿಂದ ಹೊರಗೆ ಬಂದಿದ್ದಾರೆ. |
![]() | ನಟ ಧನುಷ್ ವಿಚ್ಚೇದನಕ್ಕೆ ನಟಿಯರ ಜೊತೆಗಿನ ಡೇಟಿಂಗ್ ಕಾರಣವೇ?ನಟ ಧನುಷ್ ಮತ್ತು ಪತ್ನಿ ಐಶ್ಚರ್ಯಾ ರಜನಿಕಾಂತ್ ಜೊತೆಗಿನ 18 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಧನುಷ್ ಹೆಸರು ಈ ಹಿಂದೆ ಹಲವು ನಟಿಯರ ಜೊತೆ ಕೇಳಿಬಂದಿತ್ತು. |
![]() | ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ'ನ್ಯಾಷನಲ್ ಕ್ರಶ್' ಎಂಬ ಹೆಸರು ಪಡೆದುಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಿಡುವಿಲ್ಲದ ನಾಯಕ ನಟಿಯಾಗಿದ್ದಾರೆ. |
![]() | ಫ್ರೆಂಡ್ಸ್ ಖ್ಯಾತಿಯ ಜೋಡಿ ಜೆನಿಫರ್ ಮತ್ತು ಡೇವಿಡ್ ಡೇಟ್ ಮಾಡುತ್ತಿಲ್ಲ: ವಿ ಆರ್ ಜಸ್ಟ್ ''ಫ್ರೆಂಡ್ಸ್'' ಎಂದ ನಟಿ!ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ |