• Tag results for Decade

ಮುಂದಿನ 2 ದಶಕಗಳಲ್ಲಿ 350 ದೇಶೀಯ ಯುದ್ಧವಿಮಾನಗಳ ಖರೀದಿ: ಬದೌರಿಯಾ

ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಭಾರತೀಯ ವಾಯುಪಡೆ 350 ದೇಶೀಯವಾಗಿ ತಯಾರಿಸಿದ ಸ್ಥಿರ ವಿಂಗ್ ವಿಮಾನಗಳನ್ನು ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬುಧವಾರ ಹೇಳಿದರು.

published on : 8th September 2021

ವಿಶ್ವಸಂಸ್ಥೆಯ ಹೆಚ್2021 ಜಲ ಶೃಂಗಸಭೆ: ಕಥೆ ಹೇಳುವ ಸ್ಪರ್ಧೆಯಲ್ಲಿ ಕೊಡಗಿನ ಕುವರಿಗೆ ಗೆಲುವು

ನಮ್ಮ ತಾತ, ಮುತ್ತಾತಂದಿರು ಸೇವಿಸಿದ ಶುದ್ಧವಾದ ಗಾಳಿ, ಜೀವಿಸಿದ ಆರೋಗ್ಯಕರ ಪರಿಸರ ನಮಗೆ ಬೇಕು ಎಂದು ಮಾನವತಿರ ಯಶ್ಮಿ ಡೆಚಮ್ಮ ಎಂಬ 9ನೇ ತರಗತಿ ವಿದ್ಯಾರ್ಥಿನಿಯ ಕಾಳಜಿ, ಆಶಯ ವಿಶ್ವಸಂಸ್ಥೆ ಗುರುತಿಸುವಂತೆ ಮಾಡಿದೆ. 

published on : 1st April 2021

ಮ್ಯಾನ್ಮಾರ್ ನಿಂದ ಈಜಿಪ್ಟ್ ವರೆಗೆ... ಈ ದಶಕದಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಸೇನಾ ದಂಗೆಗಳು!

ಹಠಾತ್ ಬೆಳವಣಿಗೆಯಲ್ಲಿ ಮ್ಯಾನ್ಮಾರ್ ನ ಸರ್ಕಾರದ ವಿರುದ್ಧ ಅಲ್ಲಿನ ಸೇನೆ ದಂಗೆ ಎದ್ದಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಇತ್ತೀಚಿನ ಘಟನೆ. 

published on : 2nd February 2021

ಹಣಕಾಸು ಸಚಿವರು 2020ರಲ್ಲಿ ನಾಲ್ಕೈ ದು ಮಿನಿ ಬಜೆಟ್ ಕೊಟ್ಟಿದ್ದರು, ಈ ಬಾರಿ ಅದರ ಮುಂದುವರಿದ ಭಾಗ: ಪ್ರಧಾನಿ ಮೋದಿ 

ಈ ದಶಕದ ಮೊದಲ ಸಂಸತ್ತು ಅಧಿವೇಶನ ಆರಂಭವಾಗುತ್ತಿದೆ. ಭವ್ಯ ಭಾರತದ ಭವಿಷ್ಯಕ್ಕೆ ಈ ಶತಮಾನ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು ಈಡೇರಿಸಲು ದೇಶದ ನಾಗರಿಕರ ಮುಂದೆ ಒಂದು ಸುವರ್ಣ ಅವಕಾಶ ಸಿಕ್ಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 29th January 2021

ಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿ ಸ್ಪರ್ಧೆಯಲ್ಲಿ ಮೂವರು ಭಾರತೀಯರು

ಐಸಿಸಿ ದಶಕದ ಆಟಗಾರ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನಗೊಳಿಸಲಾಗಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪೀನರ್ ಆರ್ ಅಶ್ವಿನ್  ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

published on : 24th November 2020

ರಾಶಿ ಭವಿಷ್ಯ