- Tag results for Deepika
![]() | IMDb 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಶಾರುಖ್ ಖಾನ್‌ಗೆ ಅಗ್ರಸ್ಥಾನ'ಪಠಾಣ್' ಮತ್ತು 'ಜವಾನ್'ನ ಯಶಸ್ಸಿನೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಐಎಂಡಿಬಿಯ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಟಾಪ್ 10 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿರುವ ನಟಿ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ವಾಮಿಕಾ ಗಬ್ಬಿ ಅವರನ್ನು ಹಿಂದಿಕ್ಕಿ ಶಾರುಕ್ ಟಾಪ್ ಒನ್ ಆಗಿದ್ದಾರೆ. |
![]() | ವಿವಾಹವಾದ 5 ವರ್ಷ ಬಳಿಕ ವಿಡಿಯೊ ಬಿಡುಗಡೆ ಮಾಡಿದ ರಣವೀರ್-ದೀಪಿಕಾ: ಇಲ್ಲಿದೆ ಸ್ಟಾರ್ ಜೋಡಿಯ ಮದುವೆ ವಿಡಿಯೊ ತುಣುಕುಬಾಲಿವುಡ್ ನ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ. |
![]() | 'Singham Again' ಚಿತ್ರದ ದೀಪಿಕಾ ಪಡುಕೋಣೆ ಪಾತ್ರದ ಪೋಸ್ಟರ್ ಬಿಡುಗಡೆ; ಶಕ್ತಿ ಶೆಟ್ಟಿ ಅವತಾರದಲ್ಲಿ ಮಿಂಚು!ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ. |
![]() | 'ಜವಾನ್' ಸಕ್ಸಸ್ ಇವೆಂಟ್, ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ- ಫೋಟೋ, ವಿಡಿಯೋ ವೈರಲ್!ಬಾಲಿವುಡ್ ನಟ ಶಾರೂಕ್ ಖಾನ್ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. |
![]() | ಕಾಮಿಕ್-ಕಾನ್ ನಲ್ಲಿ 'ಪ್ರಾಜೆಕ್ಟ್ ಕೆ' ತಾರೆಯರಿಂದ ಚಿತ್ರದ ಶೀರ್ಷಿಕೆ, ಟ್ರೈಲರ್ ಅನಾವರಣ!ಭಾರತೀಯ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ವೈಜ್ಞಾನಿಕ ಚಲನಚಿತ್ರ ಪ್ರಾಜೆಕ್ಟ್ ಕೆ' ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಪ್ರದರ್ಶನಗೊಳ್ಳಲಿದೆ. |
![]() | ವಿಂಗ್ ಕಮಾಂಡರ್ ದೀಪಿಕಾಗೆ ಶೌರ್ಯ ಪ್ರಶಸ್ತಿ, ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಮಹಿಳೆಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಗುರುವಾರ ಶೌರ್ಯ ಪ್ರಶಸ್ತಿ ಪಡೆದಿದ್ದು, ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಪಡೆದ ಐಎಎಫ್ ನ ಮೊದಲ ಮಹಿಳಾ ಪೈಲಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. |
![]() | ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ 50 ದಿನಗಳ ಕಾಲ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆದ ನಂತರ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. |
![]() | ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ 'ಪಠಾಣ್'; 1 ಸಾವಿರ ಕೋಟಿ ರೂ. ಕಲೆಕ್ಷನ್ಭಾರತದಲ್ಲಿ ಸಾರ್ವಕಾಲಿಕ ನಂಬರ್ ಒನ್ ಹಿಂದಿ ಚಲನಚಿತ್ರವಾದ ಬೇಹುಗಾರಿಕೆ ಥ್ರಿಲ್ಲರ್ 'ಪಠಾಣ್' ಸಿನಿಮಾ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ ಎಂದು ಚಿತ್ರತಂಡ ಬುಧವಾರ ತಿಳಿಸಿದ್ದಾರೆ. |
![]() | ಭಾರತೀಯ ಚಿತ್ರರಂಗಕ್ಕೆ ಹೊಸ ಗರಿಮೆ: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ!ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ. 2022ನೇ ಸಾಲಿನ ಕೇನ್ಸ್ ನಲ್ಲಿ ತೀರ್ಪುಗಾರರಾಗಿ ದೀಪಿಕಾ, ಆಸ್ಕರ್ ನಲ್ಲಿ ನಿರೂಪಕಿಯಾಗಿ ಮಿಂಚಲಿದ್ದಾರೆ |
![]() | 'ಶಾರುಖ್ ಖಾನ್ ಮತ್ತು ನನಗೆ ಗೊತ್ತಿರುವುದು ಬದ್ಧತೆ, ವಿನಮ್ರತೆ': 'ಪಠಾಣ್' ವಿವಾದದ ಬಗ್ಗೆ ದೀಪಿಕಾ ಪಡುಕೋಣೆಶಾರುಖ್ ಖಾನ್ ಅವರ ಪಠಾಣ್ ಬಿಡುಗಡೆಗೂ ಮುನ್ನ ಹಲವು ವಿವಾದಗಳಿಗೆ ಗುರಿಯಾಗಿತ್ತು. ಈ ಟೀಕೆಗಳನ್ನು ಎದುರಿಸುತ್ತಿರುವ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ದೀಪಿಕಾ, 'ನಾನು ಮತ್ತು ಶಾರುಖ್ ಇಬ್ಬರೂ ಕ್ರೀಡಾಪಟುಗಳಾಗಿದ್ದೇವೆ ಮತ್ತು ಅಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಾಗ ಶಾಂತತೆ ಮತ್ತು ಸಂಯಮವನ್ನು ಪ್ರದರ್ಶಿಸಿದ್ದೇವೆ' ಎಂದು ಹೇಳಿದರು. |
![]() | 'ಆರ' ಥ್ರಿಲ್ಲರ್ ಆಧ್ಯಾತ್ಮಿಕ ಸಿನಿಮಾ: ನಿರ್ದೇಶಕ ಅಶ್ವಿನ್ ವಿಜಯಮೂರ್ತಿಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು ದೈವಿಕ ಹಸ್ತಕ್ಷೇಪ ಎಂದು ವಿವರಿಸುತ್ತಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ದೇಶಕರು ಆರವನ್ನು ಆಧ್ಯಾತ್ಮಿಕ ಥ್ರಿಲ್ಲರ್ ಎಂದು ಕರೆಯುತ್ತಾರೆ. |
![]() | 'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ. |
![]() | ವಿವಾದದ ನಡುವೆಯೇ ಪಠಾಣ್‌ಗೆ ಯಶಸ್ಸು; ತಮ್ಮ ಮನೆಯ ಹೊರಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಾರುಖ್ ಖಾನ್ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ 'ಪಠಾನ್' ಕಳೆದ ವಾರ ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ವಿವಾದಗಳ ನಡುವೆಯೂ ಪಠಾಣ್ ಯಶಸ್ಸು ಸಾಧಿಸುತ್ತಿದ್ದು, ಕಳೆದ ರಾತ್ರಿ ಶಾರುಖ್ ಅವರ ಬಾಂದ್ರಾ ಮನೆಯ ಹೊರಗೆ ಜಮಾಯಿಸಿದ್ದ ಹಲವಾರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. |
![]() | ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 'ಪಠಾಣ್' ಭರ್ಜರಿ ಕಲೆಕ್ಷನ್ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಒಂದು ಸಾಧನೆ ನಂತರ ಮತ್ತೊಂದು ಮೈಲಿಗಲ್ಲನ್ನು ಸಾಧಿಸುತ್ತಲೇ ಇದೆ. ಚಿತ್ರವು ತನ್ನ ಆರಂಭಿಕ ದಿನಗಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಕಂಡ ನಂತರ, ಒಂದು ವಾರದೊಳಗೆ ಜಾಗತಿಕವಾಗಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ. |
![]() | ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿರುವೆ: ನಟ ಅಜಯ್ ದೇವಗನ್ಅಜಯ್ ದೇವಗನ್ ತಮ್ಮ ಮುಂಬರುವ ಚಿತ್ರ 'ಭೋಲಾ'ದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್-ಎಂಟರ್‌ಟೈನರ್ 'ಪಠಾನ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಇದು 'ನಮ್ಮ ಇಂಡಸ್ಟ್ರಿಯನ್ನು (ಬಾಲಿವುಡ್) ಮತ್ತೆ ಉತ್ತಮ ಟ್ರ್ಯಾಕ್‌ಗೆ ಕೊಂಡೊಯ್ಯುತ್ತದೆ' ಎಂದು ಆಶಿಸಿದ್ದಾರೆ. |