- Tag results for Delhi Model Schools
![]() | ಈ ಕೆಲಸ ಮಾಡದಿದ್ದರೆ, ಗುಜರಾತ್ ನಿಂದ ಹೊರ ಹಾಕಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!!ಗುಜರಾತ್ ನ ಶಾಲೆಗಳನ್ನು ದೇಶದಲ್ಲಿಯೇ ಮಾದರಿ ಶಾಲೆಗಳನ್ನಾಗಿ ಮಾಡದಿದ್ದರೆ ಗುಜರಾತ್ ನಿಂದ ನಮ್ಮನ್ನು ಹೊರ ಹಾಕಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. |