- Tag results for Department
![]() | ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ: ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆದೇಶಾದ್ಯಂತ ಅಂಚೆ ಇಲಾಖೆಯ ಉಳಿತಾಯ ಖಾತೆದಾರರ ಬಹುಕಾಲದ ಬೇಡಿಕೆಯಾದ ಆನ್ಲೈನ್ ವಹಿವಾಟು ಆರಂಭವಾಗಿದೆ. |
![]() | ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಕಾಟ, ಇರಲಿ ಎಚ್ಚರ!ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಕಾಟ ಶುರುವಾಗಿದೆ. ಈ ವರ್ಷದ ಜನವರಿಯಿಂದ 1,3522 ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. |
![]() | ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರೋಗ್ಯ ಕೇಂದ್ರಗಳು ಮತ್ತೆ ಆರೋಗ್ಯ ಇಲಾಖೆ ಸುಪರ್ದಿಗೆ: ಸರ್ಕಾರ ಆದೇಶಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಕೇಂದ್ರಗಳನ್ನು ಮತ್ತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. |
![]() | ಸಣ್ಣ ನೀರಾವರಿ ಇಲಾಖೆ ಅಕ್ರಮ ತನಿಖೆಗೆ ಸಮಿತಿ ರಚನೆಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸಣ್ಣ ನೀರಾವರಿ ಇಲಾಖೆಯಲ್ಲಿ ಸಮಿತಿ ರಚನೆ ಮಾಡಿ ಆದೇಶಿಸಲಾಗಿದೆ. |
![]() | 3.58 ಲಕ್ಷ ಅಕ್ರಮ ಪಿಂಚಣಿದಾರರ ಪತ್ತೆ, ಸೌಲಭ್ಯ ರದ್ದು: ಸಚಿವ ಆರ್.ಅಶೋಕರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಿ ಪಿಂಚಣಿ ಸೌಲಭ್ಯವನ್ನು ರದ್ದು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. |
![]() | ಜಲ ಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ: ಗುತ್ತಿಗೆದಾರರಿಂದ ಸಿಎಂಗೆ ದೂರುಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ವಿಜಯಪುರದಿಂದ ಬಂದಿದ್ದ ಐದಕ್ಕೂ ಹೆಚ್ಚು ಗುತ್ತಿಗೆದಾರರ ತಂಡದಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಗುತ್ತಿಗೆ ಪ್ಯಾಕೇಜ್ ಮಾಡುತ್ತಿರುವ ಆರೋಪ ಮಾಡಿದ್ದಾರೆ. |
![]() | ಪೋಸ್ಟ್ ಆಫೀಸ್ ನಲ್ಲಿ ಪೇಮೆಂಟ್ ಮಾಡುವುದು ಇನ್ಮುಂದೆ ಸುಲಭ; ಇಂದಿನಿಂದ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿ!ಅಂಚೆ ಕಚೇರಿಗಳಲ್ಲಿ ವಹಿವಾಟುಗಳನ್ನು ನಡೆಸಲು ಸುಲಭವಾಗುವಂತೆ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ಪದ್ಧತಿ ಪ್ರಾರಂಭವಾಗಿದೆ. |
![]() | ದೇಶಾದ್ಯಂತ ಮುಂದಿನ ದಿನಗಳಲ್ಲಿ ಬಿಸಿಗಾಳಿ: ಗರಿಷ್ಠ ತಾಪಮಾನ 40 ರಿಂದ 42 ಡಿಗ್ರಿಗಳಷ್ಟು ಏರಿಕೆ ಸಾಧ್ಯತೆಮುಂದಿನ 5 ರಿಂದ 6 ದಿನಗಳಲ್ಲಿ ದೇಶದಲ್ಲಿ ಬೇಸಿಗೆ ಧಗೆ ಏರಲಿದ್ದು, ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. |
![]() | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ವೇತನಕ್ಕೆ ತಡೆ: ಹೈಕೋರ್ಟ್ ಆದೇಶಯಂತ್ರ ಅಳವಡಿಸುವ ವಿಚಾರದಲ್ಲಿ ಹಲವು ಬಾರಿ ವಿಳಂಬ ಮಾಡಿದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸೂಕ್ಷ್ಮ ಮನೋಭಾವ ಕಳೆದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ. |
![]() | ನನ್ನ ಹೇಳಿಕೆಯಲ್ಲಿ ತಪ್ಪಾಗಿದೆ, ತಕ್ಷಣಕ್ಕೆ ಸಿಕ್ಕಿದ ಮಾಹಿತಿಯನ್ನು ಆಧರಿಸಿ ಹೇಳಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ ಯು ಟರ್ನ್!ಆರಂಭದಲ್ಲಿ ಸಿಕ್ಕಿದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಆತುರವಾಗಿ ಹೇಳಿಕೆ ನೀಡಿದ್ದು ತಪ್ಪಾಗಿದೆ, ತಕ್ಷಣಕ್ಕೆ ಸಿಕ್ಕಿದ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹೇಳಿಬಿಟ್ಟೆ, ಈಗ ವಿಸ್ತೃತ ಮಾಹಿತಿ ಸಿಕ್ಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. |
![]() | ಕಾರ್ಯಭಾರ ಇಲ್ಲದ 44 ಉಪನ್ಯಾಸಕರ ವರ್ಗಾವಣೆ: ಶಿಕ್ಷಣ ಇಲಾಖೆಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರದ ಕೊರತೆ ಎದುರಿಸುತ್ತಿರುವ 44 ಉಪನ್ಯಾಸಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. |
![]() | ಬೆಂಗಳೂರು: ಪರಿಸರಸ್ನೇಹಿ ಯುಲು ಇ- ಬೈಕ್ ಜೊತೆಗಿನ ಒಪ್ಪಂದ ಕೈಬಿಟ್ಟ ಅಂಚೆ ಇಲಾಖೆಬೆಂಗಳೂರು ಅಂಚೆ ಇಲಾಖೆ ಪತ್ರಗಳನ್ನು ಬಟವಾಡೆ ಮಾಡಲು ಅಂಚೆ ನೌಕರರು ಪರಿಸರಸ್ನೇಹಿ e- ಬೈಕ್ ಗಳನ್ನು ಬಳಕೆ ಮಾಡುವ ಕುರಿತಾಗಿ ಯುಲು ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. |
![]() | ಅಧಿಕ ಶುಲ್ಕ ಹಿನ್ನಲೆ: ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಪ್ರಸ್ತಾಪ ಕೈಬಿಟ್ಟ ಬೆಂಗಳೂರು ಅಂಚೆ ಕಚೇರಿಈ ಹಿಂದೆ ಪರಿಸರ ಸ್ನೇಹಿ ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಮೂಲಕ ಸುದ್ದಿಯಾಗಿದ್ದ ಬೆಂಗಳೂರು ಅಂಚೆ ಕಚೇರಿ ಇದೀಗ ಆ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ. |
![]() | ಆರ್ಥಿಕ ಶಿಸ್ತು ಕಾಪಾಡುವ ಅಗತ್ಯವಿದೆ; ಹೊಸ ಯೋಜನೆ ಕಾಮಗಾರಿ ಇಲ್ಲ: ಸಿ.ಸಿ.ಪಾಟೀಲ್ಸರ್ಕಾರ ಆರ್ಥಿಕ ಶಿಸ್ತು ರೂಪಿಸುತ್ತಿರುವುದರಿಂದ ರಾಜ್ಯಕ್ಕೆ ಅನಗತ್ಯ ವೆಚ್ಚ ಮಾಡುವ ಯಾವುದೇ ಹೊಸ ಕಾಮಗಾರಿಯನ್ನು ತಮ್ಮ ಇಲಾಖೆ ಕೈಗೆತ್ತಿಕೊಳ್ಳುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. |
![]() | ಗೊಂದಲದ ಗೂಡಾಗಿರುವ ನಾಲ್ಕು ಇಲಾಖೆಗಳಲ್ಲಿನ ಎಂಜಿನಿಯರ್ ಗಳ ಬಡ್ತಿ ವಿಚಾರರಾಜ್ಯದ ವಿವಿಧ ಇಲಾಖೆಗಳಲ್ಲಿ ಮುಖ್ಯ ಎಂಜಿನಿಯರ್ ಮತ್ತು ಎಂಜಿನಿಯರ್ ಇನ್ ಚೀಫ್ ಹುದ್ದೆಗಳಿಗೆ ನೀಡುವ ಬಡ್ತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. |