social_icon
  • Tag results for Deport

3.5 ಲಕ್ಷಕ್ಕೂ ಅಧಿಕ 'ವಂಚಕ' ವಿದೇಶಿ ಪ್ರವಾಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕೇಂದ್ರ ನಿರ್ಧಾರ: 'ಟ್ರ್ಯಾಕ್ ಅಂಡ್ ಡಿಪೋರ್ಟ್' ಪ್ರಕ್ರಿಯೆ ಜಾರಿ

ತಮ್ಮ ಪ್ರವಾಸ ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ಭಾರತದಲ್ಲಿ ತಂಗಿರುವ ವಿದೇಶಿಯರ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರಕಾರವು ನವೀಕರಿಸಿದ 'ಪತ್ತೆಹಚ್ಚುವಿಕೆ ಮತ್ತು ಗಡಿಪಾರು' ಪ್ರಕ್ರಿಯೆಯನ್ನು ತರಲು ಸಿದ್ಧವಾಗಿದೆ. 

published on : 24th January 2023

ಅಮೆರಿಕಾದ ತೀವ್ರ ವಿರೋಧದ ನಡುವೆಯೂ ತಜಕೀಸ್ತಾನದಿಂದ ಆಫ್ಘಾನ್ ನಿರಾಶ್ರಿತರ ಗಡಿಪಾರು!

ತಜಕೀಸ್ತಾನ ಸರ್ಕಾರ ತನ್ನ ಗಡಿಯೊಳಗಿರುವ ಅಫ್ಘಾನ್ ನಿರಾಶ್ರಿತರನ್ನು ಗಡಿಪಾರುಗೊಳಿಸುವ ಪ್ರಕ್ರಿಯೆ ಕೈಗೊಂಡಿದೆ. ಇದಕ್ಕೆ ಅಮೆರಿಕಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

published on : 9th September 2022

ಪ್ರವಾದಿ ಕುರಿತ ಹೇಳಿಕೆಗೆ ಪ್ರತಿಭಟಿಸಿದ್ದ ವಲಸಿಗರನ್ನು ಗಡಿಪಾರು ಮಾಡಲಿರುವ ಕುವೈತ್ 

ಕುವೈತ್ ತನ್ನ ದೇಶದಲ್ಲಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ್ದ ವಲಸಿಗರನ್ನು ಗಡಿಪಾರು ಮಾಡಲು ಮುಂದಾಗಿದೆ. 

published on : 13th June 2022

ವಜ್ರೋದ್ಯಮಿ ನೀರವ್ ಮೋದಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಭಾಷ್ ಶಂಕರ್ ಪರಬ್ ಈಜಿಪ್ಟ್ ನಿಂದ ಗಡೀಪಾರು!

ವಜ್ರೋದ್ಯಮಿ ನೀರವ್ ಮೋದಿ ಅವರ 7 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಭಾಷ್ ಶಂಕರ್ ಪರಬ್ ಅವರನ್ನು ಸುದೀರ್ಘ ರಾಜತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಯ ನಂತರ ಮಂಗಳವಾರ ಕೈರೋದಿಂದ ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 12th April 2022

ನೀರವ್ ಮೋದಿ ಬ್ಯಾಂಕ್ ವಂಚನೆ ಕೇಸ್: ಪ್ರಮುಖ ಆರೋಪಿ ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರ 

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನೀರವ್ ಮೋದಿ ಬ್ಯಾಂಕ್ ಗೆ ರೂ. 7000 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.

published on : 12th April 2022

ವಿವಾದಾತ್ಮಕ ಹೇಳಿಕೆ: ನಟ ಚೇತನ್ ಅಮೆರಿಕಕ್ಕೆ ಗಡಿಪಾರು ಆಗುವ ಸಾಧ್ಯತೆ

ವಿವಾದಾತ್ಮಕ ಹೇಳಿಕೆ, ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನು ಹಾಕಿ ಕಾನೂನು ಕಟ್ಟಳೆಗಳ ಸವಾಲುಗಳನ್ನು ಎದುರಿಸುತ್ತಿರುವ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ.

published on : 1st March 2022

'ಆಸ್ಟ್ರೇಲಿಯನ್ ಓಪನ್' ನಲ್ಲಿ ಆಡುವ ಕನಸು ಭಗ್ನ: ನೊವಾಕ್ ಜೊಕೊವಿಕ್ ಗಡೀಪಾರಿಗೆ ಫೆಡರಲ್ ಕೋರ್ಟ್ ಆದೇಶ

ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯ ಆಡುವ ಕನಸು ಭಗ್ನವಾಗಿದೆ. ತಮ್ಮ ವಿರುದ್ಧ ಗಡೀಪಾರು ಆದೇಶವನ್ನು ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ.

published on : 16th January 2022

ಚೀನಾ ಪ್ರಜೆಗಳನ್ನು ಗಡಿಪಾರು ಮಾಡಲಾರಂಭಿಸಿದ ತೈವಾನ್

ತೈವಾನ್ ವರ್ಷಕ್ಕೂ ಸ್ವಲ್ಪ ಹೆಚ್ಚಿನ ಸಮಯದ ನಂತರ ಇದೇ ಮೊದಲ ಬಾರಿಗೆ ಚೀನಾ ಪ್ರಜೆಗಳನ್ನು ಗಡಿಪಾರು ಮಾಡಲು ಪ್ರಾರಂಭಿಸಿದೆ. 

published on : 6th January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9