social_icon
  • Tag results for Devadasi system

ಕೊಪ್ಪಳ: ಚಿಕಿತ್ಸೆ ವೆಚ್ಚ ಭರಿಸಲಾಗದೆ ಮಗಳನ್ನು ದೇವದಾಸಿ ಮಾಡಿದ್ದ ಪೋಷಕರ ಬಂಧನ!

22 ವರ್ಷದ ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ದಂಪತಿಗಳು ದೇವದಾಸಿ ಪದ್ಧತಿಗೆ ತಳ್ಳಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ, ಈ ಸಂಬಂಧ ಪೊಲೀಸರು ಪೋಷಕರು ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.

published on : 30th December 2022

ದೇವದಾಸಿ ಪದ್ದತಿ ನಿರ್ಮೂಲನೆಗೆ ಕಟ್ಟುನಿಟ್ಟಿನ ಕಾನೂನು ಅನುಷ್ಠಾನ: ಸಚಿವ ಹಾಲಪ್ಪ ಆಚಾರ್‌

ರಾಜ್ಯದಲ್ಲಿ ಬಾಲ್ಯವಿವಾಹ ತಡೆಗೆ ಇರುವ ಕಠಿಣ ಕ್ರಮಗಳಂತೆಯೇ, ದೇವದಾಸಿ ಪದ್ದತಿ ಆಚರಣೆ ತಡೆಗೆ ಇರುವ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

published on : 8th December 2022

ಸಮಾಜದ ಪರಕೀಯ ಭಾವನೆ ಹೋಗಲಾಡಿಸುವ ಕುರಿತು ದೇವದಾಸಿ ಪುತ್ರಿಯ ಪಿಎಚ್‌ಡಿ ಅಧ್ಯಯನ

ಸಮಾಜದಲ್ಲಿನ ಪರಕೀಯ ಭಾವನೆ ಹೋಗಲಾಡಿಸುವ ಕುರಿತು ದೇವದಾಸಿ ಮಹಿಳೆಯೊಬ್ಬರ ಪುತ್ರಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ.

published on : 7th February 2022

ನಿಷೇಧಿಸಿ ಹಲವು ದಶಕದ ನಂತರವೂ ರಾಜ್ಯದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತ!

ರಾಜ್ಯದಲ್ಲಿ ದೇವದಾಸಿ ಪದ್ದತಿ ನಿಷೇಧಿಸಿ ಹಲವು ದಶಕಗಳು ಕಳೆದಿದ್ದರೂ ಇನ್ನೂ ಕೆಲವೆಡೆ ಈ ಅನಿಷ್ಠ ಪದ್ಧತಿ ಜೀವಂತವಾಗಿದೆ.  ರಾಜ್ಯದಲ್ಲಿ ಸುಮಾರು 80,800 ದೇವದಾಸಿ ಮಹಿಳೆಯರು ಇರುವುದಾಗಿ ವರದಿಯಾಗಿದೆ. ಇವರಲ್ಲಿ ಬಹುತೇಕ ದಲಿತ ಮಹಿಳೆಯರೇ ಆಗಿದ್ದಾರೆ.

published on : 4th February 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9