- Tag results for Dhanya Ramkumar
![]() | ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರದ ಕಲರ್‌ಫುಲ್ ಹಾಡಿಗೆ ಹೆಜ್ಜೆ ಹಾಕಿದ ದಿಗಂತ್, ಧನ್ಯಾ ರಾಮ್ಕುಮಾರ್ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿರುವ ಗುರುರಾಜ್ ಕುಲಕರ್ಣಿ ನಿರ್ದೇಶನದ 'ದಿ ಜಡ್ಜ್‌ಮೆಂಟ್' ಚಿತ್ರದ ಪ್ರಮುಖ ಪಾತ್ರಗಳಲ್ಲಿ ದಿಗಂತ್ ಮತ್ತು ಧನ್ಯಾ ರಾಮ್‌ಕುಮಾರ್ ನಟಿಸುತ್ತಿದ್ದಾರೆ. ಇವರಿಬ್ಬರು ಈಗಾಗಲೇ ಟಾಕಿ ಭಾಗಗಳನ್ನು ಪೂರ್ಣಗೊಳಿಸಿದ್ದು, ಇತ್ತೀಚೆಗಷ್ಟೇ ಕಲರ್‌ಫುಲ್ ಹಾಡೊಂದನ್ನು ಚಿತ್ರೀಕರಿಸಿದ್ದಾರೆ. |
![]() | ಕಾಶಿ ನಿರ್ದೇಶನದ 'ಎಲ್ಲಾ ನಿನಗಾಗಿ' ಸಿನಿಮಾದಲ್ಲಿ ಧನ್ಯಾ ರಾಮಕುಮಾರ್, ರಾಹುಲ್ ಅರ್ಕೋಟ್ಎಫ್ 3 ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿದ್ಯಾ ಶ್ರೀಮುರಳಿ ಪ್ರಸ್ತುತಪಡಿಸಿದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ಮ್ಯಾಟಿನಿ ಸಿನಿಮಾ ತಯಾರಕರು ಇದೀಗ ತಮ್ಮ ಎರಡನೇ ಯೋಜನೆಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. |
![]() | ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರತಂಡಕ್ಕೆ ನಟ ದಿಗಂತ್, ನಟಿ ಧನ್ಯಾ ರಾಮ್‌ಕುಮಾರ್ ಸೇರ್ಪಡೆಇದೊಂದು ಕಾನೂನು ಥ್ರಿಲ್ಲರ್ ಆಗಿದ್ದು, 'ದಿ ಜಡ್ಜ್‌ಮೆಂಟ್- ಸೀ ಯೂ ಇನ್ ಕೋರ್ಟ್' ಎಂಬ ಶೀರ್ಷಿಕೆಯಡಿ ಚಿತ್ರವು ಶುಕ್ರವಾರ ಸೆಟ್ಟೇರಿದೆ. ಸೋಮವಾರದಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ. |
![]() | ಲಿವಿನ್ ರಿಲೇಶನ್ ಶಿಪ್ ಗಳನ್ನು ಮದುವೆಯಂತೆಯೇ ನೋಡಬೇಕು: ಚಂದನವನಕ್ಕೆ ಗಂಧದಗುಡಿ ನಾಯಕನ ಮೊಮ್ಮಗಳು ಭರ್ಜರಿ ಎಂಟ್ರಿಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಿನ್ನ ಸನಿಹಕೆ ಪ್ರೀಮಿಯರ್ ಶೋಗೆ ರಾಜ್ ಕುಟುಂಬಕ್ಕಾಗಿಯೇ 85 ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದೆ ಎನ್ನುವುದು ಅಚ್ಚರಿಯ ವಿಷಯ. ಈ ಸಂಗತಿಯನ್ನು ಧನ್ಯಾ ತುಂಬು ಹೃದಯದಿಂದ ಸ್ಮರಿಸುತ್ತಾರೆ. ಅಕ್ಟೋಬರ್ 8ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. |