- Tag results for Dhruva sarja
![]() | ಧ್ರುವ ಅಭಿಮಾನಿಗಳಿಗೆ ಸಿಹಿ ಸುದ್ಧಿ: ಫೆಬ್ರವರಿ 19ಕ್ಕೆ ಥಿಯೇಟರ್ಗಳಿಗೆ 'ಪೊಗರು' ಲಗ್ಗೆ!ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಧ್ರುವ ಸಿಹಿ ಸುದ್ದಿ ಕೊಟ್ಟಿದ್ದಾರೆ. |
![]() | ತೆಲುಗು, ತಮಿಳಿನಲ್ಲಿ ಭಾರೀ ಹವಾ ಸೃಷ್ಟಿಸಿದ ಧ್ರುವ ಸರ್ಜಾ!ಚಿತ್ರೀಕರಣ ಹಂತದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ 'ಪೊಗರು' ಚಿತ್ರ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. |
![]() | ರಾಘವೇಂದ್ರ ಹೆಗ್ಡೆ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಧ್ರುವಾ ಸರ್ಜಾಗೆ ಪ್ಯಾರಾ ಕಮಾಂಡೋ ಪಾತ್ರ!ಸಾಮಾಜಿಕ ಜಾಲತಾಣದ ಮೂಲಕ ಧ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದು, "ರಾಘವೇಂದ್ರ ಹೆಗ್ಡೆ ಸರ್ ಅವರ ಜೊತೆಗೆ ನಾನು ಸಿನಿಮಾ ಮಾಡುತ್ತಿದ್ದು ಕಥೆ ಕೇಳಿ ಇಷ್ಟಪಟ್ಟಿದ್ದೇನೆ ಜೈ ಹನುಮಾನ್ ಎಂದು ಪೋಸ್ಟ್ ಹಾಕಿದ್ದಾರೆ. |
![]() | ದ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ 2021 ಜನವರಿಯಲ್ಲಿ ಬಿಡುಗಡೆ!ದ್ರುವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದು, ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಕಾತರದಿಂದ ಎದುರುನೋಡುತ್ತಿದ್ದಾರೆ. |
![]() | 'ದುಬಾರಿ' ಧ್ರುವ ಸರ್ಜಾ ಗೆ ಶ್ರೀಲೀಲಾ ಹೀರೋಯಿನ್!ಈಗಾಗಲೇ ಸೆಟ್ಟೇರಿರುವ ನಟ ಧ್ರುವ ಸರ್ಜಾ ಅವರ 5ನೇ ಸಿನಿಮಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. |
![]() | ಧ್ರುವ ಸರ್ಜಾ 'ಪೊಗರು' ಚಿತ್ರದ ಹಿಂದಿ ಹಕ್ಕುಗಳು 7.2 ಕೋಟಿ ರೂ. ಗೆ ಮಾರಾಟ!ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ "ಪೊಗರು" ಪೋಸ್ಟರ್ಗಳು, ಟೀಸರ್ ಮತ್ತು ಜನಪ್ರಿಯ ಕರಾಬು ಹಾಡಿನೊಂದಿಗೆ ಸಖತ್ ಸೌಂಡ್ ಮಾಡುತ್ತಿದೆ. |
![]() | ಚಿತ್ರರಂಗದ ಚೇತರಿಕೆಗೆ ಧ್ರುವ ಸರ್ಜಾ ಮಾಸ್ ಎಂಟ್ರಿ, ಪೊಗರು ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್!ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. |
![]() | ಹೊಸ ಗೆಟಪ್ ನಲ್ಲಿ ಧ್ರುವ ಸರ್ಜಾ: ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಆಕ್ಷನ್ ಫ್ರಿನ್ಸ್; ವಿಡಿಯೋಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ 'ಪೊಗರು' ಚಿತ್ರದ ಶೂಟಿಂಗ್ ಮುಗಿದಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅವರ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ |
![]() | ಮಾಲೂರು: ನಟ ಧ್ರುವ ಸರ್ಜಾ ನೋಡಲು ನೂಕುನುಗ್ಗಲುಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ. |
![]() | ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ 'ದುಬಾರಿ' ಹೀರೋ!ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ. ಧ್ರುವ ಸರ್ಜಾ ನಾಯಕಾರಲಿಗಲಿರುವ ನಂದಕಿಶೋರ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ನಗರದ ದೇವಾಲಯವೊಂದರಲ್ಲಿ ನೆರವೇರಿದೆ. |
![]() | ಅಣ್ಣ ಚಿರಂಜೀವಿ ಸರ್ಜಾ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ನಟ ಧ್ರುವ ಸರ್ಜಾ!ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಅಷ್ಟರಲ್ಲೇ ಚಿರು ಕುಡಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಇನ್ನು ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ಸೀಮಂತ ಶಾಸ್ತ್ರ ಕಾರ್ಯಕ್ರಮ ಸಹ ನಡೆದಿತ್ತು. |
![]() | 'ಪೊಗರು' ಸೆಟ್ ನಲ್ಲಿ ಬರ್ತಡೇ ಆಚರಿಸಿಕೊಳ್ಳಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ಧಾರಇಂದು (ಅಕ್ಟೋಬರ್ 6) ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನ್ಮದಿನ. ಈ ಬಾರಿ ನಟ "ಪೊಗರು" ಚಿತ್ರದ ಶೂಟಿಂಗ್ ಸೆಟ್ ನಲ್ಲಿ ತನ್ನ ವಿಶೇಷ ದಿನವನ್ನು ಕಳೆಯಲಿದ್ದು, ಬಾಕಿ ಇರುವ ಇಂಟ್ರೋ ಸಾಂಗ್ ನ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ. |
![]() | ಪೊಗರು ಶೂಟಿಂಗ್ ಪುನಾರಂಭಕ್ಕೆ ಮಹೂರ್ತ ಫಿಕ್ಸ್: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮುರಳಿ ಮಾಸ್ಟರ್ ಕೊರಿಯೋಗ್ರಫಿಧ್ರುವ ಸರ್ಜಾ ಅವರ "ಪೊಗರು" ಟೀಂ ಶೂಟಿಂಗ್ ಪುನರಾಭದ ನಿರೀಕ್ಷೆಯಲ್ಲಿದೆ. ಅಂತಿಮವಾಗಿ ಇದೀಗ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 24ಕ್ಕೆ ಪುನಾರಂಭವಾಗುವುದು ಪಕ್ಕಾ ಆಗಿದೆ. |
![]() | ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಫಲಿತಾಂಶ ಬಂದಿದೆ. |
![]() | ಕೋವಿಡ್ 19: ಧ್ರುವ ಸರ್ಜಾ ದಂಪತಿಗೆ ಹೋಂ ಕ್ವಾರಂಟೈನ್ಕೋವಿಡ್ ಸೋಂಕಿಗೆ ಒಳಗಾಗಿದ್ದ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. |