social_icon
  • Tag results for Diet

ಚಳಿಗಾಲಕ್ಕೆ ಆರೋಗ್ಯಕರ ಆಹಾರಕ್ರಮ (ಕುಶಲವೇ ಕ್ಷೇಮವೇ)

ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ.

published on : 10th December 2022

ಮೂಲವ್ಯಾಧಿ ಅಥವಾ ಪೈಲ್ಸ್: ಆಹಾರಕ್ರಮ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ (ಪೈಲ್ಸ್) ಒಂದು. ಇದಕ್ಕೆ ಹೆಮೆರಾಯ್ಡ್ ಅಥವಾ ಮೊಳೆರೋಗ ಎಂದೂ ಹೆಸರಿದೆ.

published on : 27th August 2022

ಕ್ಯಾನ್ಸರ್ ಹೆಚ್ಚಳ: ಅಸ್ವಾಭಾವಿಕ ಜೀವನಶೈಲಿ ಕಾರಣವೇ? (ಕುಶಲವೇ ಕ್ಷೇಮವೇ)

ಕ್ಯಾನ್ಸರ್- ಕೇಳಿದಾಕ್ಷಣ ನಾವು ಬೆಚ್ಚಿ ಬೀಳುತ್ತೇವೆ. ಈ ರೋಗ ಮಾರಕವೆಂದು ನಾವೆಲ್ಲ ಭಾವಿಸತ್ತೇವೆ. ಕ್ಯಾನ್ಸರ್‍ ನಿಂದ ಬಳಲುವ ಪ್ರತಿರೋಗಿಯ ಪ್ರಶ್ನೆ-ಈ ರೋಗ ನನಗೇಕೆ ಬಂತು? ಕ್ಯಾನ್ಸರ್‍ಗೆ ಕಾರಣವೇನು? ಕ್ಯಾನ್ಸರ್ ರೋಗಿಗಳು ಬದುಕಲು ಸಾಧ್ಯವಿಲ್ಲವೇ? ನಮ್ಮಲ್ಲಿ ಕೆಲ ರೋಗಿಗಳಿಗೆ ತಮಗೆ ಕ್ಯಾನ್ಸರ್ ಇದೆ ಎನ್ನುವುದೇ ತಿಳಿದಿರುವುದಿಲ್ಲ.

published on : 19th March 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9