- Tag results for Digital fasting
![]() | 'ವಾರಕ್ಕೊಮ್ಮೆ ಡಿಜಿಟಲ್ ಉಪವಾಸ ಮಾಡಿ, ಗ್ಯಾಜೆಟ್ ಗಳ ದಾಸರಾಗಬೇಡಿ': ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತುಪರೀಕ್ಷಾ ಪೇ ಚರ್ಚಾದ ಆರನೇ ಆವೃತ್ತಿಯ ಸಂದರ್ಭದಲ್ಲಿ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ "ಡಿಜಿಟಲ್ ಉಪವಾಸ" ವನ್ನು ಆಚರಿಸಲು ಸಲಹೆ ನೀಡಿದರು, ಅಂದರೆ ಸ್ಮಾರ್ಟ್ ಫೋನ್, ಡಿಜಿಟಲ್ ಸಾಧನ, ಸೋಷಿಯಲ್ ಮೀಡಿಯಾಗಳಿಂದ ವಾರಕ್ಕೊಮ್ಮೆಯಾದರೂ ದೂರ ಉಳಿಯುವುದು. |