- Tag results for Dinesh Karthik
![]() | 3ನೇ ಟಿ20: ವಿಶ್ವ ದಾಖಲೆ ನಿರ್ಮಿಸಿದ ಭಾರತದ ದಿನೇಶ್ ಕಾರ್ತಿಕ್ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಹರಿಣಗಳು ನೀಡಿದ್ದ 228ರನ್ ಗಳ ಬೃಹತ್ ಗುರಿಯನ್ನು ಬೆನ್ನ ಹತ್ತಿದ್ದ ಟೀಂ ಇಂಡಿಯಾಗೆ ತಮ್ಮ ಸ್ಪೋಟಕ ಆಟದ ಮೂಲಕ ನೆರವು ನೀಡಿದ್ದ ದಿನೇಶ್ ಕಾರ್ತಿಕ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. |
![]() | ದಿನೇಶ್ ಕಾರ್ತಿಕ್ಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಗಬೇಕು ಎಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ಗಾಗಿ ತಂಡವು ಕಣಕ್ಕಿಳಿಯುವ ಮುನ್ನ ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶ ನೀಡಲು ಬಯಸಿರುವುದಾಗಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. |
![]() | ಐಪಿಎಲ್ ನಿಯಮ ಉಲ್ಲಂಘನೆ: ಆರ್ ಸಿಬಿಯ ದಿನೇಶ್ ಕಾರ್ತಿಕ್ ಗೆ ವಾಗ್ದಂಡನೆ!ಕೊಲ್ಕತ್ತಾದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೆಂಟ್ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಟನೆಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ವಾಗ್ದಂಡನೆಗೆ ಗುರಿಯಾಗಿದ್ದಾರೆ. |
![]() | ಧೋನಿಯಂತೆ ದಿನೇಶ್ ಕಾರ್ತಿಕ್ ಸಹ 'ಕೂಲ್'; ಕೆಕೆಆರ್ ವಿರುದ್ಧ ಗೆಲಲ್ಲು ಅವರ ಅನುಭವ ನೆರವಾಯ್ತು: ಫಾಪ್ ಡು ಪ್ಲೆಸಿಸ್ಡಾ. ಡಿ. ವೈ ಪಾಟೀಲ್ ಕ್ರೀಡಾ ಅಕಾಡೆಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 2022 ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು ಕೊನೆಯ ಆರು ಎಸೆತಗಳಲ್ಲಿ ಏಳು ರನ್ ಗಳ ಅಗತ್ಯವಿತ್ತು. ಆದರೆ, ಅನುಭವಿ ದಿನೇಶ್ ಕಾರ್ತಿಕ್ ಸಿಡಿಸಿದ ಭರ್ಜರಿ ಸಿಕ್ಸ್ ಹಾಗೂ ಒಂದು ಬೌಂಡರಿ, ಮೂರು ವಿಕೆಟ್ ಗಳಿಂದ ಗೆಲುವು ಸಾಧಿಸಲು ನೆರವಾಯಿತು. |
![]() | ರೋಹಿತ್, ದ್ರಾವಿಡ್ ಟೀಂ ಇಂಡಿಯಾವನ್ನು ಅತ್ಯುತ್ತಮ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ: ದಿನೇಶ್ ಕಾರ್ತಿಕ್ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಟೀಂ ಇಂಡಿಯಾವನ್ನು ಅತ್ಯುತ್ತಮ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. |