• Tag results for Dip

ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ, ನಾನ್ಯಾರು ಬಲ್ಲಿರಾ!?: ಬಿಜೆಪಿ ಟಾಂಗ್

ಲಕ್ಕಿಡಿಪ್‌ನಲ್ಲಿ, ಗೆದ್ದರೆ ಆಳುತ್ತೇನೆ, ಸೋತರೂ ಅಳುತ್ತೇನೆ , ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ! ನಾನೇ ಲಕ್ಕಿ ಡಿಪ್ ಸಿಎಂ ಎಚ್ ಡಿಕೆ .

published on : 6th July 2022

ಇಬ್ಬರ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ಆನೆಗಳ ಸಹಾಯದಿಂದ ಸೆರೆ ಕಾರ್ಯಾಚರಣೆ

ಇಬ್ಬರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

published on : 4th July 2022

ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ!

ಭಾರತ ಪಾಕಿಸ್ತಾನದ ರಾಯಭಾರಿ ಮಿಷನ್ ಹಾಗೂ ಅಲ್ಲಿನ ಹಲವು ಪತ್ರಕರ್ತರು, ಪ್ರಮುಖ ವ್ಯಕ್ತಿಗಳ ಟ್ವೀಟರ್ ಖಾತೆಗಳನ್ನು ನಿಷೇಧಿಸಿದೆ. 

published on : 28th June 2022

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮರಿ ಶವವಾಗಿ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದಲ್ಲಿ ಹುಲಿ ಮರಿಯೊಂದು ಶವವಾಗಿ ಪತ್ತೆಯಾಗಿದೆ.

published on : 22nd June 2022

500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಬಿಹಾರದ ಗಯಾದಲ್ಲಿ ಶವವಾಗಿ ಪತ್ತೆ!

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ (55)  ಬಿಹಾರದ ಗಯಾ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

published on : 26th May 2022

ನನ್ನ ದೇಶ ಕುರಿತು ನನಗೆ ನಾಚಿಕೆಯಾಗುತ್ತಿದೆ: ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ರಾಯಭಾರಿ ರಾಜೀನಾಮೆ

ಉಕ್ರೇನ್ ನಲ್ಲಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಂದ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧದ ವಿರುದ್ಧ ಜಿನೀವಾದಲ್ಲಿನ ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ವಿದೇಶಿ ಸಹೋದ್ಯೋಗಿಗಳಿಗೆ ಕಟುವಾದ ಪತ್ರವನ್ನು ಕಳುಹಿಸುವ ಮೊದಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. 

published on : 23rd May 2022

ಜಮ್ಮು ಮತ್ತು ಕಾಶ್ಮೀರ: ಬಂಡಿಪೋರಾ ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಇಬ್ಬರು ಉಗ್ರರು ಹತ

ಇತ್ತೀಚೆಗಷ್ಟೇ ಕಾಶ್ಮೀರದೊಳಗೆ ನುಸುಳಿದ್ದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

published on : 13th May 2022

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ: ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಈ ಅಪರೂಪದ ದೃಶ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕೆಲ ಪ್ರವಾಸಿಗರು ಸಾಕ್ಷಿಯಾಗಿದ್ದಾರೆ.

published on : 20th April 2022

ಜಮ್ಮು ಮತ್ತು ಕಾಶ್ಮೀರ: ಬಂಡಿಪೋರಾದಲ್ಲಿ ಎಲ್ಇಟಿ ಉಗ್ರನ ಬಂಧನ!!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಓರ್ವ ಉಗ್ರನನ್ನು ಭಾರತೀಯ ಸೇನೆ ಸೋಮವಾರ ಬಂಧಿಸಿದೆ.

published on : 18th April 2022

ರಷ್ಯಾದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಉಕ್ರೇನ್, ದಾಳಿಯಲ್ಲಿ 40 ಸೈನಿಕರು ಸಾವು

ರಷ್ಯಾವು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿದೆ. ಹೀಗಾಗಿ ಉಕ್ರೇನ್ ರಷ್ಯಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.

published on : 24th February 2022

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಹುದ್ದೆ ಭರ್ತಿ ಮಾಡಲು ಒತ್ತಾಯ

ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಸಿಎಫ್), ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಎಫ್) ಸೇರಿದಂತೆ ಹಲವರು ಹುದ್ದೆ ಭರ್ತಿ ಮಾಡಿಲ್ಲ.

published on : 19th February 2022

ಭಾರತದ ಯುವಕರು ಇಬ್ಭಾಗವಾಗುತ್ತಿರುವುದು ನೋಡಿ ಬಹಳ ಬೇಸರವಾಗುತ್ತಿದೆ: ನಟಿ ರಮ್ಯಾ

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಬುಧವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

published on : 9th February 2022

ಬೆಂಗಳೂರು ವಿಶ್ವವಿದ್ಯಾಲಯ: ಎಲ್ ಎಲ್ ಎಂ, ಗ್ರಾಮೀಣ ನಿರ್ವಹಣೆ ಪಿಜಿ ಡಿಪ್ಲೋಮಾ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

 ಬೆಂಗಳೂರು ವಿಶ್ವವಿದ್ಯಾಲಯ  ತನ್ನ ಎರಡು ವರ್ಷಗಳ ಮಾಸ್ಟರ್ ಆಫ್ ಲಾಸ್ (ಎಲ್‌ಎಲ್‌ಎಂ) ಕೋರ್ಸ್ ಮತ್ತು ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

published on : 8th February 2022

ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್

ಅಮೆರಿಕ ಎಚ್ಚರಿಕೆ  ಕಡೆಗಣಿಸಿ ಪೊಲೆಂಡ್ ನಾಯಕರು ಚೀನಾಗೆ ಆಗಮಿಸಿದ್ದರು. 

published on : 7th February 2022

ಬಂಡೀಪುರ: 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭ

ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, 120 ಸಿಬ್ಬಂದಿಗಳೊಂದಿಗೆ ಹುಲಿ ಗಣತಿ ಆರಂಭಿಸಲಾಗಿದೆ.

published on : 23rd January 2022
1 2 3 4 > 

ರಾಶಿ ಭವಿಷ್ಯ