• Tag results for Disha Patani

ಮಲಾಂಗ್ ಪೋಸ್ಟರ್ ಔಟ್: ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ಲಿಪ್ ಲಾಕ್ 

 ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಮಲಾಂಗ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. 

published on : 6th January 2020

ಬಾತ್ ಟಬ್‍ನಲ್ಲಿ ಕುಳಿತು ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ಫೋಟೋ ವೈರಲ್!

ಬಾಲಿವುಡ್ ನಟಿ ದಿಶಾ ಪಟಾಣಿ ಬಾತ್ ಟಬ್ ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 10th August 2019

ನನ್ನ ಗ್ಲಾಮರ್ ಚಿತ್ರಗಳನ್ನು ನೋಡಿ ನಮ್ಮ ತಂದೆಗೆ ವಿಚಿತ್ರ ಎನಿಸಿರಬೇಕು; ನಟಿ ದಿಶಾ ಪಠಾಣಿ ಹೇಳಿದ್ದೇನು?

ಬಾಲಿವುಡ್ ನಲ್ಲಿ ನಟಿಯರು ಅರೆ ಬರೆ ಬಟ್ಟೆಗಳಲ್ಲಿ ಫೋಸ್ ಕೊಡುವುದು ಸಾಮಾನ್ಯ. ಆದರೆ ಆ ನಟಿಯರ ಪೋಷಕರು ತಮ್ಮ ಮಕ್ಕಳ ಈ ರೀತಿಯ ವರ್ತನೆಯಿಂದ ಪೇಚಿಗೀಡಾಗಬಹುದು.

published on : 3rd June 2019