• Tag results for Display

ವಿಶ್ವದ ಅತಿ ಉದ್ದ ಕ್ರಿಕೆಟ್ ಬ್ಯಾಟ್ ಹೈದರಾಬಾದ್ ನಲ್ಲಿ ಪ್ರದರ್ಶನಕ್ಕೆ: ಇದು ಹೇಗಿದೆ ನೋಡಿ

ವಿಶ್ವದ ಅತಿ ಉದ್ದ ಕ್ರಿಕೆಟ್ ಬ್ಯಾಟ್, ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿರುವ ಕ್ರಿಕೆಟ್ ಬ್ಯಾಟ್ ನ್ನು ಹೈದರಾಬಾದ್ ನಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಅದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅನಾವರಣಗೊಳಿಸಿದರು.

published on : 24th October 2021

ರಾಶಿ ಭವಿಷ್ಯ