• Tag results for Disqualified MLAs

ಅನರ್ಹ ಕಾಂಗ್ರೆಸ್, ಜೆಡಿಎಸ್ ಶಾಸಕರು ಯಡಿಯೂರಪ್ಪ ಸಂಪುಟ ಸೇರಬೇಕು: ವಿ. ಶ್ರೀನಿವಾಸ್ ಪ್ರಸಾದ್ 

ಮೈತ್ರಿ ಸರ್ಕಾರ ಪತನಗೊಳಿಸಿದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅನರ್ಹ ಶಾಸಕರನ್ನು ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಸಂಸದ ವಿ. ಶ್ರೀನಿವಾಸ್ ಪ್ರಸಾದ್  ಅಭಿಪ್ರಾಯಪಟ್ಟಿದ್ದಾರೆ.

published on : 23rd August 2019

ಹೈ ಕಮಾಂಡ್ ‌ಮೇಲೆ ಒತ್ತಡ‌ ಹೇರುವ ಕೆಲಸ ಅನರ್ಹ ಶಾಸಕರು ಮಾಡಿಲ್ಲ: ಡಾ.ಅಶ್ವಥ್ ನಾರಾಯಣ್

ಅನರ್ಹ ಶಾಸಕರು ನ್ಯಾಯಾಲಯದ ವಿಚಾರಕ್ಕಾಗಿ ನವದೆಹಲಿಗೆ ಬಂದಿದ್ದಾರೆ. ಹೈಕಮಾಂಡ್ ‌ಮೇಲೆ ಒತ್ತಡ‌ ಹೇರುವ ಕೆಲಸವನ್ನು ಯಾರು ಮಾಡಿಲ್ಲ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ‌ನವದೆಹಲಿಯಲ್ಲಿ ತಿಳಿಸಿದ್ದಾರೆ....

published on : 23rd August 2019

ಅನರ್ಹ ಶಾಸಕರನ್ನು ನಿರ್ಲಕ್ಷ್ಯಿಸಿದ ಬಿಜೆಪಿ: ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ

ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ  ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿದ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರನ್ನು ಬಿಜೆಪಿ ನಾಯಕರು ಸಂಪೂರ್ಣವಾಗಿ...

published on : 19th August 2019

ಅನರ್ಹ ಶಾಸಕರಿಗೆ ಮತ್ತೊಮ್ಮೆ ಹಿನ್ನಡೆ: ತುರ್ತು ವಿಚಾರಣೆ ಅಸಾಧ್ಯ - ಸುಪ್ರೀಂ

ಅನರ್ಹ ಶಾಸಕರ ಅರ್ಜಿಯ  ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಗಳ ಪೀಠ ಇಂದು ಸ್ಪಷ್ಟಪಡಿಸಿದೆ ಸ್ಪೀಕರ್ ರಮೇಶ್ ಕುಮಾರ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದ 17 ಅನರ್ಹ ಶಾಸಕರಿಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ.

published on : 13th August 2019

ನಿಮ್ಮನ್ನ ಸಿಎಂ ಮಾಡಿದವರನ್ನ ಕೈಬಿಡಬೇಡಿ, ಅನರ್ಹರನ್ನು ತಬ್ಬಲಿ ಮಾಡ್ಬೇಡಿ: ಬಿಎಸ್‌ವೈಗೆ ಡಿಕೆಶಿ ಟಾಂಗ್

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣರಾಗಿರುವ ಅನರ್ಹ ಶಾಸಕರನ್ನು ಅವರು ಯಾವುದೇ ಕಾರಣಕ್ಕೂ ಕೈಬಿಡಬಾರದು ಅನರ್ಹರನ್ನು ತಬ್ಬಲಿ ಮಾಡಬಾರದು....

published on : 29th July 2019