• Tag results for Divorce

ಹೊಳೆನರಸಿಪುರ: ವಿಚ್ಛೇದನದ ವಿಷಯವಾಗಿ ಕೋರ್ಟ್ ಆವರಣದಲ್ಲೇ ಪತ್ನಿಯ ಹತ್ಯೆ ಮಾಡಿದ ವ್ಯಕ್ತಿ 

ವಿಚ್ಛೇದನದ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗಿದ್ದ ವ್ಯಕ್ತಿ ತನ್ನ ಪತ್ನಿಯನ್ನು ಕೋರ್ಟ್ ಆವರಣದಲ್ಲೇ ಇರಿದು ಹತ್ಯೆ ಮಾಡಿರುವ ಘಟನೆ ಹಾಸನದ ಹೊಳೆನರಸಿಪುರದಲ್ಲಿ ನಡೆದಿದೆ. 

published on : 13th August 2022

'ತಾಳಿ ತೆಗೆದಿಡುವುದು ಕ್ರೂರತೆಯ ಪರಮಾವಧಿ': ವಿಚ್ಛೇದನಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್!

ಗಂಡನಿಂದ ದೂರವಾದ ಪತ್ನಿಯು ಮಾಂಗಲ್ಯ (ಮಂಗಳಸೂತ್ರ)ವನ್ನು ತೆಗೆದಿಡುವುದು ಕ್ರೂರತೆಯ ಪರಮಾವಧಿ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಪತಿಗಳ ವಿಚ್ಛೇದನಕ್ಕೆ ಅನುಮತಿ ಕೂಡ ನೀಡಿದೆ.

published on : 15th July 2022

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ: ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!

ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

published on : 28th May 2022

ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್: ವಿಚ್ಛೇದನದತ್ತ  ಸೊಹೈಲ್ ಖಾನ್ 24 ವರ್ಷಗಳ ದಾಂಪತ್ಯ!

ಸಲ್ಮಾನ್ ಖಾನ್ ಕುಟುಂಬದಿಂದ ಬೇಸರದ ವಿಚಾರವೊಂದು ಕೇಳಿಬಂದಿದೆ. ನಟ ಸಲ್ಮಾನ್ ಖಾನ್  ಸಹೋದರ ಸೊಹೈಲ್ ಖಾನ್ ಮತ್ತು ಅವರ ಪತ್ನಿ ಸೀಮಾ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

published on : 14th May 2022

ಕಿರಣ್‌ ಜೊತೆ ವಿಚ್ಚೇದನ: ಮೊದಲ ಬಾರಿಗೆ ಮೌನ ಮುರಿದ ಬಾಲಿವುಡ್ ನಟ ಅಮೀರ್‌ ಖಾನ್

ಕಿರಣ್‌ ರಾವ್‌ ಜೊತೆ ವೈವಾಹಿಕ ಸಂಬಂಧ ಕಡಿದುಕೊಂಡ ನಂತರ ಸುದೀರ್ಘ ಸಮಯ ಅದರ ಬಗ್ಗೆ ಮಾತನಾಡದಿದ್ದ ಖ್ಯಾತ ನಟ ಅಮೀರ್‌ ಖಾನ್‌ ಇದೇ ಮೊದಲ ಬಾರಿಗೆ ಮೌನ ಮುರಿದ್ದಾರೆ.

published on : 15th March 2022

ತಮಿಳು ಚಿತ್ರ ನಿರ್ದೇಶಕ ಬಾಲ ದಾಂಪತ್ಯ ಜೀವನ ಅಂತ್ಯ: 18 ವರ್ಷಗಳ ಬಳಿಕ ಪತ್ನಿಗೆ ವಿಚ್ಛೇದನ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಬಾಲ (Director Bala) ಅವರು ಪತ್ನಿ ಮುತ್ತುಮಲಾರ್ (Muthumalara​)​ಅವರಿಗೆ ವಿಚ್ಛೇದನ ನೀಡಿದ್ದಾರೆ. ಇಬ್ಬರ ಮಧ್ಯೆ ವಿರಸ ಕಂಡುಬಂದು ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ಈಗ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ 18 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ.

published on : 9th March 2022

ನಾಗ ಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮೊದಲ ಬಾರಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ನಾಗಾರ್ಜುನ!

ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ ಕಾರಣ ಏನು ಎಂಬುದು ಇಬ್ಬರು ಮಾತನಾಡಿಲ್ಲ.

published on : 27th January 2022

ಸೆಲೆಬ್ರಿಟಿಗಳ ವಿಚ್ಛೇದನ ಪರ್ವ? ಮಹಾಭಾರತ ಧಾರಾವಾಹಿ 'ಕೃಷ್ಣ' ಪಾತ್ರಧಾರಿ ನಿತೀಶ್ ಭಾರದ್ವಾಜ್ ಪತ್ನಿಗೆ ಡಿವೋರ್ಸ್

ಮಹಾಭಾರತದ ಧಾರವಾಹಿಯಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿತೀಶ್ ಭಾರದ್ವಾಜ್ ಅವರು 12 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ. 

published on : 19th January 2022

ನಟ ಧನುಷ್ ವಿಚ್ಚೇದನಕ್ಕೆ ನಟಿಯರ ಜೊತೆಗಿನ ಡೇಟಿಂಗ್ ಕಾರಣವೇ?

ನಟ ಧನುಷ್ ಮತ್ತು ಪತ್ನಿ ಐಶ್ಚರ್ಯಾ ರಜನಿಕಾಂತ್ ಜೊತೆಗಿನ 18 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ  ಬಹಿರಂಗಪಡಿಸಿದ್ದರು. ಧನುಷ್ ಹೆಸರು ಈ ಹಿಂದೆ ಹಲವು ನಟಿಯರ ಜೊತೆ ಕೇಳಿಬಂದಿತ್ತು.

published on : 18th January 2022

ನಮ್ಮ ಪೂರ್ವಜರು ಸಮಾಜದ ಮೇಲೆ ಹೇರಿದ ಅತ್ಯಂತ ಕೆಟ್ಟ ಪದ್ಧತಿ ಎಂದರೆ ಮದುವೆ: ರಾಮ್‌ ಗೋಪಾಲ್ ವರ್ಮಾ

ಸ್ಟಾರ್ ದಂಪತಿಗಳ ವಿಚ್ಛೇದನಗಳು ಮದುವೆಯ ಅಪಾಯಗಳ ಬಗ್ಗೆ ಯುವಜನರನ್ನು ಎಚ್ಚರಿಸಲು ಉತ್ತಮ ಟ್ರೆಂಡ್ ಸೆಟ್ಟರ್ ಗಳಾಗಿವೆ ಎಂದು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.

published on : 18th January 2022

ಮೆಗಾಸ್ಟಾರ್ ಪುತ್ರಿ ವೈವಾಹಿಕ ಜೀವನ ಅಂತ್ಯ? ಇನ್ ಸ್ಟಾಗ್ರಾಂನಲ್ಲಿ ಪತಿ ಹೆಸರು ಬಿಟ್ಟಿದ್ದೇಕೆ ಶ್ರೀಜಾ?

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ವೈವಾಹಿಕ ಜೀವನ ಕೊನೆಗೊಳಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಟಾಲಿವುಡ್ ಅಂಗಳದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿವೆ. 

published on : 18th January 2022

ಖ್ಯಾತ ತಮಿಳು ಚಿತ್ರನಟ ಧನುಷ್- ಐಶ್ವರ್ಯಾ ರಜನಿಕಾಂತ್ ವಿಚ್ಚೇದನ: ಹೆಚ್ಚೇನೂ ಹೇಳುವುದಿಲ್ಲ ಪ್ರೀತಿ ಇರಲಿ ಎಂದ ಐಶ್ವರ್ಯಾ

ತಾರಾ ದಂಪತಿಯಾದ ಧನುಷ್- ಐಶ್ವರ್ಯಾ ರಜನಿಕಾಂತ್ ಅವರು ವಿಚ್ಛೇದನ ಘೋಷಿಸಿದ್ದಾರೆ. ಇದರೊಂದಿಗೆ ಅವರಿಬ್ಬರ 18 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.

published on : 18th January 2022

ಬೆಲ್ಲಿ ಡ್ಯಾನ್ಸ್‌ ಸಂಕಷ್ಟ: ಉದ್ಯೋಗ ಕಳೆದುಕೊಂಡಿದ್ದ ಶಿಕ್ಷಕಿಗೆ ಮತ್ತೊಂದು ಶಾಕ್, ವಿಚ್ಛೇದನ ಕೊಟ್ಟ ಪತಿ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಲ್ಲಿ ಡ್ಯಾನ್ಸ್ ವಿಡಿಯೋ. ಶಿಕ್ಷಕಿಯೊಬ್ಬಳ ಜೀವನವನ್ನೇ ಹಾಳು ಮಾಡಿದೆ. ಆ ವಿಡಿಯೋ ಕಾರಣದಿಂದ ಒಂದೆಡೆ ಉದ್ಯೋಗ ಕಳೆದುಕೊಂಡರೆ, ಇನ್ನೊಂದೆಡೆ ಪತಿ ವಿಚ್ಛೇದನ ನೀಡಿದ್ದಾನೆ.

published on : 14th January 2022

ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು,...

published on : 22nd December 2021

ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!

ಒಂಟಿತನ ಅನ್ನೋದೇ ಹಾಗೆ, ಮನುಷ್ಯನನ್ನು ಚಿಂತಾಕ್ರಾಂತನನ್ನಾಗಿಯೋ, ಮಾನಸಿಕ ಅಸ್ವಸ್ಥತರನ್ನಾಗಿಯೋ ಅಥವಾ ಜೀವನೋತ್ಸಾಹದಿಂದ ವಿಮುಖವಾಗುವಂತೋ ಒಮ್ಮೊಮ್ಮೆ ಮಾಡಿಬಿಡುತ್ತದೆ.

published on : 23rd November 2021
1 2 3 > 

ರಾಶಿ ಭವಿಷ್ಯ