• Tag results for DoT

ವಂಡರ್ ವುಮೆನ್ 1984 ಚಿತ್ರ ಅಮೆರಿಕಕ್ಕೂ ಮುನ್ನ ಭಾರತದಲ್ಲೇ ಬಿಡುಗಡೆ!

ಹಾಲಿವುಡ್ ನಟಿ ಗಾಲ್ ಗಡೊಟ್ ಅಭಿನಯದ ಸೂಪರ್ ಹೀರೋ ಚಿತ್ರ ವಂಡರ್ ವುಮನ್ 1984 ಡಿಸೆಂಬರ್ 24 ರಂದು ಕ್ರಿಸ್‌ಮಸ್‌ಗೆ ಸ್ವಲ್ಪ ಮುಂಚಿತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಅಮೆರಿಕಾಗೂ ಮೊದಲೇ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

published on : 3rd December 2020

'ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

ಕೊರೋನಾ ಬಂದಾಗಿನಿಂದಲೂ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಚಿತ್ರಮಂದಿರಗಳು ತೆರೆದಿವೆಯಾದರೂ, ಪ್ರೇಕ್ಷಕರ ಸಂಖ್ಯೆ ಹೇಳಿಕೊಳ್ಳುವಂತೇನೂ ಇಲ್ಲ.

published on : 2nd December 2020