• Tag results for Dogs

ಬೀದಿನಾಯಿಗಳು, ಪ್ರಾಣಿ-ಪಕ್ಷಿಗಳನ್ನು ಸಲಹುವ ಮಂಗಳೂರಿನ ರಜನಿ ಶೆಟ್ಟಿ: ಮಹಿಳೆಯ ಪ್ರಾಣಿ ಪ್ರೇಮದ ವೈಖರಿಯೇ ಮಾದರಿ!

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತಾರೆ, ನಮ್ಮ ಸುತ್ತಮುತ್ತ ಹತ್ತಾರು ಹೀರೋಗಳಿರುತ್ತಾರೆ. ಅವರು ಹೀರೋಗಳು ಎನಿಸಿಕೊಳ್ಳುವುದು ಅವರು ಮಾಡುವ ಕೆಲಸ, ಸಮಾಜಸೇವೆ, ನಡೆ-ನುಡಿಗಳಿಂದ. ಇಂತಹ ಮಹಿಳೆಯೊಬ್ಬರಿದ್ದಾರೆ. ಅವರು 42 ವರ್ಷದ ರಜನಿ ಶೆಟ್ಟಿ. 

published on : 16th January 2022

250 ನಾಯಿಗಳ ಮಾರಣ ಹೋಮ ನಡೆಸಿದ್ದ 'ರೌಡಿ ಗ್ಯಾಂಗ್'ನ 2 ಕೋತಿಗಳ ಬಂಧನ!!

ಕೇವಲ ಒಂದೇ ತಿಂಗಳಲ್ಲಿ ಬರೊಬ್ಬರಿ 250 ನಾಯಿಗಳನ್ನು ಕೊಂದ ಗ್ಯಾಂಗ್ ನ 2 ರೌಡಿ ಕೋತಿಗಳನ್ನು ಸೆರೆಹಿಡಿಯುವಲ್ಲಿ ನಾಗ್ಪುರ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

published on : 19th December 2021

ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!

ಮಹಾರಾಷ್ಟ್ರದ ಬೀಡ್‌ನಿಂದ ನಾಯಿ ಮತ್ತು ಕೋತಿಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೋತಿ ಮರಿಯನ್ನು ನಾಯಿಗಳು ಕೊಂದಿದ್ದರಿಂದ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಕೊಂದಿವೆ.

published on : 18th December 2021

ಮುಂಬೈ: ಬೀದಿನಾಯಿಗಳಿಗೆ ಆಹಾರ ಹಾಕಿದ ಮಹಿಳೆಗೆ 8 ಲಕ್ಷ ರೂ. ದಂಡ!

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯೊಬ್ಬರು ಬೀದಿನಾಯಿಗಳಿಗೆ ಆಹಾರ ನೀಡಿದ ಕಾರಣಕ್ಕೆ ರೆಸಿಡೆನ್ಶಿಯಲ್ ಸೊಸೈಟಿಯ ನಿರ್ವಹಣಾ ಸಮಿತಿಯು ಬರೋಬ್ಬರಿ 8 ಲಕ್ಷ ರೂ. ದಂಡ ವಿಧಿಸಿದೆ.

published on : 17th December 2021

ವಿಜಯವಾಡ: ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ವೈದ್ಯಕೀಯ ನೆರವು ಕಲ್ಪಿಸುವ ಪ್ರಾಣಿಪ್ರಿಯ ವೆಂಕಟೇಶ್ವರಲು!

ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ.

published on : 25th September 2021

ಸಾಕುನಾಯಿಗಳ ವಿವಾಹ ಏರ್ಪಡಿಸಿ ಅತಿಥಿಗಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಕೇರಳದ ಕುಟುಂಬ!

ಕೇರಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ಮಧ್ಯೆ ವಿವಾಹ ಇತ್ಯಾದಿ ಶುಭ ಸಮಾರಂಭಗಳನ್ನು ಮಾಡುವುದು, ಅತಿಥಿಗಳನ್ನು ಕರೆಯುವುದು ಕಷ್ಟವಾಗಿದೆ. ಈ ಮಧ್ಯೆ ಕುಟುಂಬಸ್ಥರೊಬ್ಬರು ತಮ್ಮ ಸಾಕುನಾಯಿಗೆ ಮದುವೆ ಮಾಡಿ ಸುದ್ದಿಯಾಗಿದ್ದಾರೆ. 

published on : 22nd September 2021

ಶಿವಮೊಗ್ಗದಲ್ಲಿ ಮೂಕ ಪ್ರಾಣಿಗಳ ಮಾರಣಹೋಮ: 38-40ಕ್ಕೂ ಹೆಚ್ಚು ಬೀದಿ ನಾಯಿಗಳ ಜೀವಂತ ಸಮಾಧಿ, ಪ್ರಕರಣ ದಾಖಲು

ಸುಮಾರು 38-40ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಜೀವಂತವಾಗಿ ಹೂತಿರುವ ಅಮಾನವೀಯ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಳಕಿಗೆ ಬಂದಿದೆ.

published on : 11th September 2021

ಧಾರವಾಡ: ಬೀದಿ ನಾಯಿಗಳ ದಾಳಿಗೆ 8 ವರ್ಷದ ಬಾಲಕ ಬಲಿ

ಬೀದಿ ನಾಯಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ 8 ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಧಾರವಾಡದ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ನಡೆದಿದೆ.

published on : 9th July 2021

ಬೆಂಗಳೂರಿನಲ್ಲಿ ಬೀದಿ ನಾಯಿ‌ಗಳ ದಾಳಿಯಿಂದ ವೃದ್ಧೆ ಸಾವು

ಬೀದಿ ನಾಯಿ‌ಗಳು ಕಚ್ಚಿ ವೃದ್ಧೆಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

published on : 15th May 2021

ಕೊರೋನಾ ಬೆನ್ನಲ್ಲೇ ದೇಶಕ್ಕೆ ಒಕ್ಕರಿಸಿದೆ ನಾಯಿ ವೈರಸ್; ಕೋಲ್ಕತಾದಲ್ಲಿ 3 ದಿನದಲ್ಲಿ 200 ನಾಯಿಗಳ ಸಾವು!

ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಭೀತಿ ಆರಂಭವಾಗಿರುವಂತೆಯೇ ಇತ್ತ ಕೋಲ್ಕತಾದಲ್ಲಿ ವಿಚಿತ್ರ ಸೋಂಕು ಭಾರಿ ಸದ್ದು ಮಾಡುತ್ತಿದ್ದು, ಕೇವಲ 3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ಸೋಂಕಿನಿಂದಾಗಿ ಸಾವನ್ನಪ್ಪಿವೆ ಎನ್ನಲಾಗಿದೆ.

published on : 21st February 2021

ಶ್ವಾನಗಳಿಂದ ಕೊರೋನಾ ಸೋಂಕು ಪತ್ತೆ; ಭಾರತೀಯ ಸೇನೆ ತರಬೇತಿ ಹೀಗಿದೆ, ವಿಡಿಯೋ!

ಕೊರೋನಾ ಸೋಂಕು ತಗುಲಿದಿಯಾ ಎಂಬುದನ್ನು ತಿಳಿಯಬೇಕಾದರೆ ಒಂದೆರೆಡು ದಿನ ಕಾಯಬೇಕಾಗುತ್ತದೆ. ಆದರೆ ನಮ್ಮ ಭಾರತೀಯ ಸೇನೆ ಶ್ವಾನಗಳಿಗೆ ನೀಡಿದ ತರಬೇತಿಯಲ್ಲಿ ಕೆಲ ನಿಮಿಷಗಳಲ್ಲೇ ನಿಖರ ವರದಿ ತಿಳಿಯುವ ಸಾಧ್ಯತೆಗಳು ಹೆಚ್ಚಿದೆ. 

published on : 10th February 2021

ಹುಬ್ಬಳ್ಳಿ: ನೀವು ಈಗ ಪ್ಲಾಸ್ಟಿಕ್‌ಗೆ ಬದಲಾಗಿ ಬೀದಿ ನಾಯಿಗಳಿಗೆ ಆಹಾರ ನೀಡಬಹುದು!

ಬಳಕೆ ಮಾಡಿದ್ದ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಗೆ ಬದಲಾಗಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡುವ ‘ನಿಹಿತ್’ ಎಂಬ ವಿಶಿಷ್ಟ ಯಂತ್ರದೊಡನೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವ ಮನಸ್ಸುಗಳು ಮುಂದೆ ಬಂದಿವೆ.

published on : 2nd February 2021

ಶ್ವೇತ ಭವನದಲ್ಲಿ ಕೇಳುತ್ತಿದೆ ನಾಯಿ ಬೊಗಳುವ ಸದ್ದು: ಮಾಲೀಕ ಜೊ ಬೈಡನ್ ಜೊತೆಗೆ ಎರಡು ಸಾಕು ನಾಯಿಗಳ ಆಗಮನ!

ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ.

published on : 26th January 2021

ರಾಜ್ಯದ 4 ಮುಧೋಳ ನಾಯಿಗಳು ವಾಯುಸೇನೆಯಲ್ಲಿ ಸೇವೆ ಸಲ್ಲಿಸಲು ಸಜ್ಜು

ಸೇನೆ ಸೇರ್ಪಡೆ ಮೂಲಕ ಭಾರೀ ಸದ್ದು ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ಇದೀಗ ಭಾರತೀಯ ವಾಯುಪಡೆಯಲ್ಲೂ ಸೇವೆ ಸಲ್ಲಿಸಲು ಸಿದ್ಧಗೊಳ್ಳುತ್ತಿವೆ. 

published on : 9th January 2021

ನಾಯಿಗೆ ಊಟ ಹಾಕಿಲ್ಲ ಎಂದು ಸಹೋದರಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಸಹೋದರ!

ತಾನು ಸಾಕಿದ್ದ ನಾಯಿಗಳಿಗೆ ರೋಟಿಗಳನ್ನು ಮಾಡಿ ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

published on : 15th December 2020
1 2 > 

ರಾಶಿ ಭವಿಷ್ಯ