• Tag results for Dr.CN Ashwath Narayan

ಸಿಎಂ ಇರುವ ವೇದಿಕೆಯಲ್ಲಿ ಏನು ಮಾತನಾಡಬೇಕು ಎಂಬ ಪರಿಜ್ಞಾನ ಇರಬೇಕು: ಸಚಿವ ಅಶ್ವಥ್ ನಾರಾಯಣ ವಿರುದ್ಧ ಡಿಕೆಶಿ ಕಿಡಿ

ರಾಮನಗರದಲ್ಲಿ ನಡೆದ ಸಂಸದ ಡಿಕೆ ಸುರೇಶ್-ಸಚಿವ ಅಶ್ವತ್ ನಾರಾಯಣ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಇರುವ ವೇದಿಕೆಯಲ್ಲಿ ಏನು ಮಾತನಾಡಬೇಕು? ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಇರಬೇಕು ಎಂದು ಹೇಳಿದ್ದಾರೆ.

published on : 4th January 2022

ರಾಮನಗರ ವಾಕ್ಸಮರ: ಸವಾಲೆಸೆದು ಆಹ್ವಾನ ಕೊಟ್ಟರೆ ಸಮ್ಮನೆ ಕೂರಲಾಗಲಿಲ್ಲ; ಸಿಎಂ ಕ್ಷಮೆ ಕೋರಿದ ಸಂಸದ ಡಿಕೆ ಸುರೇಶ್

ರಾಮನಗರದ ಕಾರ್ಯಕ್ರಮದಲ್ಲಿ ನಡೆದ ವಾಕ್ಸಮ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸವಾಲೆಸೆದು ಆಹ್ವಾನ ಕೊಟ್ಟರೆ ಸಮ್ಮನೆ ಕೂರಲಾಗಲಿಲ್ಲ ಎಂದು ಹೇಳಿದ್ದಾರೆ.

published on : 3rd January 2022

ರಾಶಿ ಭವಿಷ್ಯ