• Tag results for Drone Strike

ಸಿರಿಯಾದಲ್ಲಿ ವೈಮಾನಿಕ ದಾಳಿ: ಅಲ್-ಖೈದಾ ಹಿರಿಯ ನಾಯಕನ ಹತ್ಯೆಗೈದ ಅಮೆರಿಕಾ

ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿರುವ ಅಮೆರಿಕಾ ಸೇನಾಪಡೆ ಅಲ್​-ಖೈದಾ ಹಿರಿಯ ನಾಯಕನನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ.

published on : 23rd October 2021

ಡ್ರೋನ್ ಸ್ಟ್ರೈಕ್ ನಲ್ಲಿ ಐಎಸ್ ಆತ್ಮಾಹುತಿ ಬಾಂಬರ್ ಗಳ ಹತ್ಯೆಯನ್ನು ದೃಢಪಡಿಸಿದ ಅಮೆರಿಕ

ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಿಂದ ಭಾನುವಾರ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಲಿಟರಿ ಸ್ಥಳಾಂತರದ ಮೇಲೆ ದಾಳಿ ನಡೆಯುವ ಮುನ್ನ ಯುಎಸ್ ಡ್ರೋನ್ ದಾಳಿಯು ಬಹು ಆತ್ಮಾಹುತಿ  ಬಾಂಬರ್‌ಗಳನ್ನು ಹೊತ್ತೊಯ್ಯುವ ವಾಹನವನ್ನು ಸ್ಫೋಟಿಸಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

published on : 30th August 2021

ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಹೈಪ್ರೊಫೈಲ್ ಐಸಿಸ್-ಕೆ ಉಗ್ರರು ಹತ

ಅಫ್ಘಾನಿಸ್ತಾನದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಹೈಪ್ರೊಫೈಲ್ ಸಂಚುಕೋರ ಉಗ್ರರು ಹತರಾಗಿದ್ದಾರೆ ಎಂದು ಅಮೆರಿಕ ಸೇನೆ ಶನಿವಾರ ತಿಳಿಸಿದೆ.

published on : 28th August 2021

ರಾಶಿ ಭವಿಷ್ಯ