- Tag results for Drugs Case
![]() | ಆರ್ಯನ್ ಖಾನ್ ಬಂಧನ ಪ್ರಕರಣ: ಸಮೀರ್ ವಾಂಖೆಡೆ ಬಳಿ 22 ಲಕ್ಷ ರೂ ಮೌಲ್ಯದ ರೋಲೆಕ್ಸ್ ವಾಚ್, 4 ದುಬಾರಿ ಫ್ಲಾಟ್ ಗಳು ಪತ್ತೆ!ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿರುವ ಮಾಜಿ ಎನ್ ಸಿಬಿ ಅಧಿಕಾರಿ ಬಗ್ಗೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ. |
![]() | 'ದೇಶಭಕ್ತ ಎಂಬ ಕಾರಣಕ್ಕೆ ಶಿಕ್ಷೆಯಾಗುತ್ತಿದೆ', ಆರ್ಯನ್ ಖಾನ್ ಪ್ರಕರಣದಲ್ಲಿ ನಾನು 'ನಿರಪರಾಧಿ': ಸಮೀರ್ ವಾಂಖೆಡೆಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ನಾನು ನಿರಪರಾಧಿ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಖ್ಯಸ್ಥರಾಗಿದ್ದ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಹೇಳಿದ್ದು ನಾನು 'ದೇಶಭಕ್ತನಾಗಿದ್ದಕ್ಕಾಗಿ ಶಿಕ್ಷೆಯಾಗುತ್ತಿದೆ' ಎಂದು ಹೇಳಿದರು. |
![]() | ಡ್ರಗ್ಸ್ ಕೇಸ್ ನಲ್ಲಿ ದುಬೈ ಜೈಲು ಸೇರಿದ 'ಸಡಕ್ 2' ನಟಿ! ಪ್ರಧಾನಿ, ಎಂಇಎಗೆ ಸಂಬಂಧಿಕರ ಮೊರೆಮಾದಕ ವಸ್ತು ಸಾಗಟ ಪ್ರಕರಣದಲ್ಲಿ ಬಾಲಿವುಡ್ ನ ನಟಿಯೊಬ್ಬರು ದುಬೈನಲ್ಲಿ ಜೈಲು ಸೇರಿದ್ದಾರೆ. ಟ್ರೋಫಿಯಲ್ಲಿ ಬಚ್ಚಿಟ್ಟಿದ್ದ ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾದ ನಂತರ ಸಡಕ್ -2 ನಟಿ ಕ್ರಿಸನ್ ಪೆರೇರಾ ಸಿಕ್ಕಿ ಬಿದಿದ್ದು, ನಂತರ ಯುಎಇಯ ಶಾರ್ಜಾ ಜೈಲು ಸೇರಿದ್ದಾರೆ. |
![]() | ಡ್ರಗ್ಸ್ ಕೇಸ್: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನಮನೆಯಲ್ಲಿ ಡ್ರಗ್ಸ್ ಪತ್ತೆಯಾದ ಬೆನ್ನಲ್ಲೇ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರನ್ನು ಎನ್'ಸಿಬಿ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. |