- Tag results for Duchess of Sussex
![]() | ಪತ್ರಿಕೆ ವಿರುದ್ಧ ಮೊಕದ್ದಮೆ: ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಕೋರ್ಟ್ ನಲ್ಲಿ ಮೊದಲ ಸುತ್ತಿನಲ್ಲಿ ಸೋಲುತನ್ನಪರಿತ್ಯಕ್ತ ತಂದೆಗೆ ಬರೆದ ಪತ್ರದ ಆಯ್ದ ಭಾಗಗಳನ್ನು ಹೊರಹಾಕಿದ ಬ್ರಿಟಿಷ್ ಪತ್ರಿಕೆಯ ಮಾಲಿಕರ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದ ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಮೊದಲ ಸುತ್ತಿನಲ್ಲಿ ಸೋಲು ಕಂಡಿದೆ. ನ್ಯಾಯಾಧೀಶರು ಅವರ ಮೊಕದ್ದಮೆಯ ಭಾಗವನ್ನು ವಜಾಗೊಳಿಸಿದ್ದಾರೆ. |
![]() | ಬ್ರಿಟನ್ ರಾಜಮನೆತನಕ್ಕೆ ಹೊಸ ಅತಿಥಿ, ಪ್ರಿನ್ಸ್ ಹ್ಯಾರಿ ದಂಪತಿಗೆ ಗಂಡುಮಗು ಜನನಬ್ರಿಟನ್ ರಾಜಮನೆತನಕ್ಕೆ ನೂತನ ಅತಿಥಿಯ ಆಗಮನವಾಗಿದೆ. |