social_icon
  • Tag results for Economic survey

ಕರ್ನಾಟಕದ ಜಿಡಿಪಿ ದರ ಶೇ. 7.9ರಷ್ಟು ಬೆಳವಣಿಗೆ: ಆರ್ಥಿಕ ಸಮೀಕ್ಷೆ

2022-23ರ ಅವಧಿಯಲ್ಲಿ ರಾಜ್ಯದ ಜಿಡಿಪಿಯು ಶೇಕಡ 7.9ರಷ್ಟು ಬೆಳವಣಿಗೆಯಾಗಿದೆ ಎಂದು ಆರ್ಥಿಕ ಸಮೀಕ್ಷೆಯು ತೋರಿಸಿದೆ. ಇದು ಬಜೆಟ್‌ನ ದಿನ ಶುಕ್ರವಾರ ಬಿಡುಗಡೆಯಾಗಿತ್ತು.

published on : 18th February 2023

2022-23 ರಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಭಾರತದ ಜಿಡಿಪಿಯ ಶೇ.2.1 ರಷ್ಟು ಖರ್ಚು

ಕಳೆದ ವರ್ಷದ ಆರೋಗ್ಯ ಬಜೆಟ್ 2021 ರಲ್ಲಿದ್ದ ಶೇ.1.6 ರಷ್ಟಕ್ಕಿಂತಲೂ ಹೆಚ್ಚಾಗಿರುವುದು ಆರ್ಥಿಕ ಸಮೀಕ್ಷೆ ವರದಿಯ ಮೂಲಕ ತಿಳಿದುಬಂದಿದೆ.

published on : 1st February 2023

ಏಪ್ರಿಲ್-ನವೆಂಬರ್ ವರೆಗೆ ಭಾರತೀಯ ಸಂಸ್ಥೆಗಳಿಂದ 5.06 ಲಕ್ಷ ಕೋಟಿ ರೂ. ಸಂಗ್ರಹ; ಸಾಲದ್ದೇ ಸಿಂಹಪಾಲು! 

ಭಾರತೀಯ ಕಂಪನಿಗಳು ಏಪ್ರಿಲ್-ನವೆಂಬರ್ ಅವಧಿಯಲ್ಲಿ ಈಕ್ವಿಟಿ ಹಾಗೂ ಸಾಲದ ಮಾರ್ಗಗಳಿಂದ 5.06 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

published on : 1st February 2023

2023-24ನೇ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಬೆಳವಣಿಗೆ ನಿರೀಕ್ಷೆ: ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7 ಮತ್ತು 2021-22 ರ ಆರ್ಥಿಕ ವರ್ಷದಲ್ಲಿ ಶೇಕಡಾ 8.7ಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಸಮೀಕ್ಷೆ (2022-23) ಪ್ರಕಾರ ದೇಶದ ಆರ್ಥಿಕತೆಯು 2023-24 ರಲ್ಲಿ ಶೇಕಡಾ 6.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

published on : 31st January 2023

ಇಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆ: 2023-24 ರ ಬೆಳವಣಿಗೆ 3 ವರ್ಷಗಳಲ್ಲೇ ನಿಧಾನಗತಿಯ ಉಲ್ಲೇಖ ಸಾಧ್ಯತೆ 

ಫೆ.01 ರಂದು 2023-24 ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಇದಕ್ಕೂ ಮುನ್ನ ಪ್ರಕಟಗೊಳ್ಳಲಿರುವ್ ಭಾರತದ ವಾರ್ಷಿಕ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯತ್ತ ಹೆಚ್ಚು ಕುತೂಹಲ ಮೂಡಿದೆ. 

published on : 31st January 2023

ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ: ಆರ್ಥಿಕ ಸಮೀಕ್ಷೆ

ಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ, ಇದು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿಯಾಗಲಿದೆ ಇದು ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವಲ್ಲಿ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಹೇಳಿದೆ.

published on : 29th January 2021

ಆರ್ಥಿಕ ಸಮೀಕ್ಷೆ: ಹಣಕಾಸು ವರ್ಷ 2021-22ರಲ್ಲಿ ಶೇ.11 ಬೆಳವಣಿಗೆ ನಿರೀಕ್ಷೆ

ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಮಟ್ಟಕ್ಕೆ ಕುಗ್ಗಬಹುದು, ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.11 ರಷ್ಟು ಪ್ರಗತಿ ಕಾಣಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಹೇಳಿದೆ.

published on : 29th January 2021

ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ: ಜಿಡಿಪಿ ಶೇ.6.5ಕ್ಕೆ ತಲುಪುವ ನಿರೀಕ್ಷೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 

published on : 31st January 2020

ಈ ಬಾರಿ ಎಲ್ಲರ ಹಿತ ಕಾಯುವ, ಬಡವರಿಗೆ ಅಧಿಕಾರ ನೀಡುವ ಬಜೆಟ್: ಪಿಎಂ ಮೋದಿ

"ಈ ಅಧಿವೇಶನದಲ್ಲಿ ಭಾರತಕ್ಕೆ ಬಲವಾದ ಅಡಿಪಾಯವನ್ನು ನಾವು ಹಾಕುವವರಿದ್ದೇವೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಲಬೇಕು. ಈ ಅಧಿವೇಶನವು ಮುಖ್ಯವಾಗಿ ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸಲ್ಪಡುತ್ತದೆ. ಎರಡೂ ಸದನಗಳಲ್ಲಿ ಈ ವಿಷಯಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯಬೇಕೆಂದು ನಾನು ಬಯಸುತ್ತೇನೆ. ಇದು ಈ ದಶಕದ ಮೊದಲ ಅಧಿವೇಶನ  ಈ ಬಜೆಟ್ ಎಲ್ಲರನ್ನೂ ಒಳಗೊಂಡಿರಲಿದೆ  ಮತ್ತು

published on : 31st January 2020

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9