- Tag results for Economy
![]() | ಈ ವರ್ಷ ಭಾರತದ ಆರ್ಥಿಕತೆ ಶೇ 7.5ರಷ್ಟು ಪ್ರಗತಿ: ಪ್ರಧಾನಿ ಮೋದಿಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಪ್ರಗತಿ ಹೊಂದುವ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. |
![]() | ಕಳೆದ ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಹೆಚ್ಚಾಗಿದೆ: ಪ್ರಧಾನಿ ಮೋದಿದೇಶದ ಅಭಿವೃದ್ಧಿಗೆ ವೇಗವನ್ನು ನೀಡುವಲ್ಲಿ ಪ್ರತಿಯೊಂದು ಕ್ಷೇತ್ರದ ಬಲಪಡಿಸುವಿಕೆಯಲ್ಲಿ ತಮ್ಮ ಸರ್ಕಾರ ನಂಬಿಕೆ ಹೊಂದಿರುವುದಾಗಿ ಗುರುವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಇತರ ಕ್ಷೇತ್ರಗಳನ್ನು ನಿರ್ಲಕ್ಷಿಸಿ, ಕೆಲವೇ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಹಿಂದಿನ ವಿಧಾನವನ್ನು ಅದು ಬದಲಾಯಿಸಿದೆ ಎಂದು ಪ್ರತಿಪಾದಿಸಿದ್ದಾರೆ. |
![]() | ಜಿ-20 ರಾಷ್ಟ್ರಗಳ ಪೈಕಿ, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಪ್ರಧಾನಿ ಮೋದಿಭಾರತ ಜಿ-20 ರಾಷ್ಟ್ರಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. |
![]() | ಆರ್ ಬಿಐ ನ ಬಡ್ಡಿ ದರ ಏರಿಕೆ ಆರ್ಥಿಕತೆಗೆ ಒಳ್ಳೆಯದಷ್ಟೇ, ನಮ್ಮಲ್ಲಿ ಬಹುತೇಕರಿಗೆ ಅಲ್ಲ!: ಹೀಗೇಕೆ...? ಇಲ್ಲಿದೆ ಉತ್ತರಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ಬಡ್ಡಿ ದರ ಏರಿಕೆ ಮಾಡಿದ್ದು, 2020 ರಲ್ಲಿ ತುರ್ತಾಗಿ ಬಡ್ಡಿ ದರ ಇಳಿಕೆ ಮಾಡಿದ್ದ ನಂತರ ಈಗ ಅಷ್ಟೇ ಏಕಾಏಕಾಗಿ ಬಡ್ಡಿ ದರ ಏರಿಕೆ ಮಾಡಿದೆ. |
![]() | ರಷ್ಯಾ ಯುದ್ಧದಿಂದ ಉಕ್ರೇನ್ ಆರ್ಥಿಕತೆ ಶೇ.45ರಷ್ಟು ಕುಸಿತ: ವಿಶ್ವಬ್ಯಾಂಕ್ ವರದಿರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ನ ಆರ್ಥಿಕತೆಯು ಈ ವರ್ಷ ಶೇಕಡಾ 45.1 ರಷ್ಟು ಕುಸಿಯಲಿದೆ.ಯುದ್ಧದಿಂದಾಗಿ ದೇಶದ ಅರ್ಧದಷ್ಟು ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ, ಆಮದು ಮತ್ತು ರಫ್ತುಗಳನ್ನು ಸ್ಥಗಿತಗೊಳಿಸಿದೆ, ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಗಳು ಹಾನಿಗೀಡಾಗಿವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. |
![]() | ಸಾವಯವ ಆಹಾರ ರಫ್ತು ಭಾರತೀಯ ಆರ್ಥಿಕತೆ ಬದಲಾಯಿಸಬಹುದು; ಅದರಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ: ಅಮಿತ್ ಶಾಪ್ರಪಂಚದಾದ್ಯಂತ ಸಾವಯವ ಆಹಾರದ ಬೇಡಿಕೆಯನ್ನು ಪೂರೈಸಿದರೆ ಮತ್ತು ಡೈರಿ ಕ್ಷೇತ್ರವು ದೊಡ್ಡ ಪಾತ್ರವನ್ನು ವಹಿಸಿದರೆ ಭಾರತದ ಆರ್ಥಿಕತೆಯು ಬದಲಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. |
![]() | ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ರಾಹುಲ್!ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. |
![]() | 2023ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.5ಕ್ಕೆ ಏರಿಕೆ: ಏಷ್ಯನ್ ಡೆವೆಲಪ್ ಮೆಂಟ್ ಬ್ಯಾಂಕ್ ಅಂದಾಜು2022 ರಲ್ಲಿ ದಕ್ಷಿಣ ಏಷ್ಯಾದ ಆರ್ಥಿಕತೆ ಶೇಕಡಾ 7ರಷ್ಟು ಸಾಮೂಹಿಕ ಬೆಳವಣಿಗೆ ಕಾಣಬಹುದು ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅಂದಾಜು ಮಾಡಿದೆ, ಇನ್ನು ಅತಿದೊಡ್ಡ ಆರ್ಥಿಕ ದೇಶವಾಗಿ ಭಾರತ ಹೊರಹೊಮ್ಮಲಿದ್ದು, ಭಾರತ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7.5 ರಷ್ಟು ಆರ್ಥಿಕ ಬೆಳವಣಿಗೆ ಕಂಡರೆ ಮುಂದಿನ ವರ್ಷ ಅದು ಶೇಕಡಾ 8ಕ್ಕೆ ತಲುಪಬಹುದು ಎಂದು ಅಂದಾಜಿಸಿದೆ. |
![]() | ಶ್ರೀಲಂಕಾ: ಅಧ್ಯಕ್ಷರಿಂದ ನೇಮಕವಾಗಿದ್ದ ನೂತನ ವಿತ್ತಸಚಿವ ಒಂದು ದಿನದಲ್ಲೇ ರಾಜೀನಾಮೆದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಶ್ರೀಲಂಕಾ ಎದುರಿಸುತ್ತಿದೆ. |
![]() | ದೆಹಲಿ: 75,800 ಕೋಟಿ ರೂ. ಬಜೆಟ್ ಮಂಡಿಸಿದ ಸಿಸೋಡಿಯ; 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಭರವಸೆಕಳೆದ ವರ್ಷ ಸಿಸೋಡಿಯ ಅವರು 69,000 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಅನ್ನು ಆಮ್ ಆದ್ಮಿ ಪಾರ್ಟಿ 'ರೋಜ್ ಗಾರ್ ಬಜೆಟ್' ಎಂದು ಕರೆದುಕೊಂಡಿದೆ. |
![]() | ರಾಜ್ಯ ಬಜೆಟ್ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರುತ್ತದೆ: ಸಿಎಂ ಬೊಮ್ಮಾಯಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಒತ್ತು ನೀಡಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ. |
![]() | ಪಾಂಡೆಮಿಕ್ ನಂತರ ಹಣಕಾಸು ನಿರ್ವಹಣೆಯಲ್ಲಿ ಮಹಿಳೆ (ಹಣಕ್ಲಾಸು)ಹಣಕ್ಲಾಸು-299 -ರಂಗಸ್ವಾಮಿ ಮೂಕನಹಳ್ಳಿ |
![]() | ಉಕ್ರೇನ್- ರಷ್ಯಾ ಕದನ: ನಿರ್ಬಂಧಗಳ ಕಣ್ತಪ್ಪಿಸಿ ವ್ಯವಹರಿಸಲು ಕ್ರಿಪ್ಟೊ ಮೇಲೆ ಕಣ್ಣು ಹಾಕಿದ ರಷ್ಯಾನಿರ್ಬಂಧಗಳ ಹಿನ್ನೆಲೆಯಲ್ಲಿ ರಷ್ಯಾದ ಆರ್ಥಿಕ ಪರಿಸ್ಥಿತಿ ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. |
![]() | ದಿವಾಳಿ ಅಂಚಿನಲ್ಲಿರುವ ಶ್ರೀಲಂಕಾಕ್ಕೆ ಭಾರತ ನೀಡುತ್ತಿದೆ ಸಹಾಯ ಹಸ್ತ!ಹಣಕ್ಲಾಸು-297 -ರಂಗಸ್ವಾಮಿ ಮೂಕನಹಳ್ಳಿ |
![]() | ಆರ್ಥಿಕ ಶಿಸ್ತು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿ-ಸಿಎಂ ಬೊಮ್ಮಾಯಿಆರ್ಥಿಕ ಶಕ್ತಿ, ಸಮಗ್ರ ಕರ್ನಾಟಕ ಅಭಿವೃದ್ಧಿಯೇ ಈ ಬಾರಿಯ ರಾಜ್ಯ ಬಜೆಟ್ ನ ಮುಖ್ಯ ಧ್ಯೇಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. |