• Tag results for Election Commission of India

ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಸನ್ನದ್ಧ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ

ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

published on : 10th March 2022

ಪಂಚ ರಾಜ್ಯ ಚುನಾವಣೆ: ಬಹಿರಂಗ ಪ್ರಚಾರ, ಸಭೆ-ಸಮಾರಂಭ ನಿಷೇಧ ಜ.31ರವರೆಗೂ ವಿಸ್ತರಣೆ- ಚುನಾವಣಾ ಆಯೋಗ

ಬಹು ನಿರೀಕ್ಷಿತ ಪಂಚ ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಮತ್ತು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೇರಲಾಗಿದ್ದ ಚುನಾವಣಾ ಬಹಿರಂಗ ಪ್ರಚಾರ, ಸಭೆ-ಸಮಾರಂಭ ನಿಷೇಧವನ್ನು ಕೇಂದ್ರ ಚುನಾವಣಾ ಆಯೋಗ ಜನವರಿ 31ರವರೆಗೂ ವಿಸ್ತರಣೆ ಮಾಡಿದೆ.

published on : 22nd January 2022

ರಾಶಿ ಭವಿಷ್ಯ