- Tag results for Electric Bikes
![]() | ಸರಣಿ ಅವಘಡಗಳ ಹಿನ್ನಲೆ: 1,441 ಎಲೆಕ್ಟ್ರಿಕ್ ಬೈಕ್ ಗಳ ಹಿಂಪಡೆದ ಓಲಾ ಸಂಸ್ಥೆದೇಶದ ಹಲವು ಭಾಗಗಳಲ್ಲಿ ನಡೆದ ಸರಣಿ ಇವಿ ಬೈಕ್ ಗಳ ಅಗ್ನಿ ಅವಘಡ ಮತ್ತು ಬ್ಯಾಟರಿ ಸ್ಫೋಟ ಅವಘಡಗಳ ಹಿನ್ನಲೆಯಲ್ಲಿ ಓಲಾ ಸಂಸ್ಥೆ ತನ್ನ 1,441 ಎಲೆಕ್ಟ್ರಿಕ್ ಬೈಕ್ ಗಳ ಹಿಂಪಡೆಯಲು ಮುಂದಾಗಿದೆ. |