- Tag results for Elephants
![]() | ಜನರ ಕಲ್ಲೇಟಿಗೆ ಹೆದರಿ ನಾಲೆಗಿಳಿದು ಪರದಾಡಿದ ಕಾಡಾನೆಗಳು, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಪಾರುಆಹಾರವನ್ನು ಆರಸಿ ನಾಡಿಗೆ ಬಂದಿದ್ದ ಆನೆಗಳು ಜನರ ಕಾಟದಿಂದ ತಪ್ಪಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ. |
![]() | ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!ಅಸ್ಸಾಂನಲ್ಲಿ ಆನೆಗಳ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದ್ದು, ನಿನ್ನೆ ಬಿದ್ದಂತಹ ಕೆಸರು ಗುಂಡಿಯಲ್ಲೇ ಇಂದು ಮತ್ತೆ ಐದು ಆನೆಗಳು ಸಿಲುಕಿಕೊಳ್ಳುವ ಮೂಲಕ ಆನೆಗಳ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ. |
![]() | ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು, ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟನಾಡಹಬ್ಬ ದಸರಾಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು ಸಕಲ ಸಿದ್ಧತೆ ನಡೆಸಿದ್ದು, ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಆನೆಗಳಿಗೆ ಶುಕ್ರವಾರ ತಾಲೀಮು ನಡೆಯಿತು. |