- Tag results for Emirates
![]() | ದುಬೈ- ಭಾರತ ನಡುವಣ ಎಮಿರೇಟ್ಸ್ ವಿಮಾನ ಸೇವೆ ಜುಲೈ 7 ರಿಂದ ಪುನಾರಂಭ ಸಾಧ್ಯತೆದುಬೈ ನ ವಿಮಾನ ಸೇಗೆಳ ಸಂಸ್ಥೆ ಎಮಿರೇಟ್ಸ್ ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ. |
![]() | ಜೂನ್ 23 ರಿಂದ ಭಾರತದಿಂದ ದುಬೈಗೆ ಎಮಿರೇಟ್ಸ್ ಏರ್ ಲೈನ್ ವಿಮಾನ ಸಂಚಾರ ಆರಂಭಭಾರತದಿಂದ ಪ್ರಯಾಣ ಮಾಡುವವರಿಗೆ ನಿರ್ಬಂಧವನ್ನು ದುಬೈ ಸಡಿಲಿಸುತ್ತಿದ್ದಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರವನ್ನು ನಾಡಿದ್ದು ಜೂನ್ 23 ರಿಂದ ಆರಂಭಿಸಲಾಗುವುದು ಎಂದು ಎಮಿರೇಟ್ಸ್ ಏರ್ ಲೈನ್ಸ್ ಹೇಳಿದೆ. |
![]() | ಏಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಏಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ. |