- Tag results for Endemic
![]() | ಟೊಮ್ಯಾಟೊ ಫ್ಲೂ ತಡೆಗಟ್ಟಲು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಆರೋಗ್ಯಸಚಿವ ಡಾ.ಕೆ.ಸುಧಾಕರ್ಮಕ್ಕಳಲ್ಲಿ ಕಂಡುಬರುವ ಟೊಮ್ಯಾಟೊ ಫ್ಲೂ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. |
![]() | ನಾಲ್ಕು ವಾರಗಳ ಸ್ಥಿರತೆಯ ಬಳಿಕವಷ್ಟೇ ಕೋವಿಡ್-19 ಎಂಡೆಮಿಕ್ ಎಂದು ಹೇಳಬಹುದು: ವೈರಾಲಜಿಸ್ಟ್ ಜಾಕೋಬ್ ಜಾನ್ಭಾರತದಲ್ಲಿ ದೈನಂದಿನ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹಾಗಾದರೆ ಇನ್ನೇನು ಮೂರನೇ ಅಲೆ ಮುಕ್ತಾಯದೊಂದಿಗೆ ಕೋವಿಡ್-19 ಕಥೆಯೂ ಮುಗಿದೇ ಹೋಯ್ತು ಎನ್ನುವಂತಹ ಸಕಾರಾತ್ಮಕ ವಾತಾವರಣ ಕಾಣುತ್ತಿದೆ. |
![]() | ಕೊರೋನಾ ಹೊಸ ರೂಪಾಂತರಿ 'ಓಮಿಕ್ರಾನ್' ಎಂಡೆಮಿಕ್ ಎಂದು ಪರಿಗಣಿಸಲು ಸಾಧ್ಯವಿಲ್ಲ: ಡಬ್ಲ್ಯೂಎಚ್ಓ ಎಚ್ಚರಿಕೆಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಓಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. |
![]() | ಭಾರತದಲ್ಲಿ ಕೋವಿಡ್-19 ಎಂಡೆಮಿಕ್ ಹಂತ ತಲುಪುತ್ತಿದೆ: ಡಬ್ಲ್ಯುಹೆಚ್ಒ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ಭಾರತದಲ್ಲಿ ಪ್ಯಾಂಡೆಮಿಕ್ ಹಂತದಲ್ಲಿದ್ದ ಕೋವಿಡ್-19 ಸೋಂಕು ಈಗ ಎಂಡೆಮಿಕ್ ಹಂತ ತಲುಪುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. |
![]() | ಕೋವಿಡ್-19 ಭವಿಷ್ಯದಲ್ಲಿ ಎಂಡಮಿಕ್ ಆಗಲಿದೆ: ತಜ್ಞರುಕೋವಿಡ್-19 ಪ್ರಕರಣಗಳು ಕ್ರಮೇಣವಾಗಿ ಕುಗ್ಗುತ್ತಿರಬಹುದು ಆದರೆ ಅದರ ವೈರಾಣು ರೂಪಾಂತರಗೊಳ್ಳುತ್ತಿದೆ. ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. |
![]() | ಪ್ಯಾಂಡೆಮಿಕ್ ಟು ಎಂಡೆಮಿಕ್; ಮಾರಕ ಕೊರೋನಾ ವೈರಸ್ ನ ಹೆಡೆಮುರಿಕಟ್ಟಿದ ಭಾರತ..! ಇಷ್ಟಕ್ಕೂ ತಜ್ಞರು ಹೇಳಿದ್ದೇನು?ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲಿ ಸಾಂಕ್ರಾಮಿಕ ರೋಗವಾಗಿ ಉಳಿದಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |