• Tag results for English

ದೆಹಲಿ ಸರ್ಕಾರ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭಿಸಲಿದೆ: ಕೇಜ್ರಿವಾಲ್

ದೆಹಲಿ ಸರ್ಕಾರ ನಗರದಾದ್ಯಂತ 50 ಕೇಂದ್ರಗಳಲ್ಲಿ "ಸ್ಪೋಕನ್ ಇಂಗ್ಲಿಷ್ ಕೋರ್ಸ್" ಅನ್ನು ಪ್ರಾರಂಭಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಘೋಷಿಸಿದ್ದಾರೆ.

published on : 23rd July 2022

ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳು; ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ: ಧರ್ಮೇಂದ್ರ ಪ್ರಧಾನ್

ಗುಜರಾತಿ ಅಥವಾ ತಮಿಳು, ಪಂಜಾಬಿ ಅಥವಾ ಅಸ್ಸಾಮಿ, ಬಂಗಾಳಿ ಅಥವಾ ಮರಾಠಿ ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳು. ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

published on : 3rd June 2022

ಇಂಗ್ಲಿಷ್ ಭಾಷೆಗೆ ವಿಪರೀತ ಒತ್ತು ಕೊಟ್ಟು ಕಲಿಯುವ ನಾವು ಹಿಂದಿ ಕಲಿತರೆ ತಪ್ಪೇನು? ಸಚಿವ ಅಶ್ವತ್ಥನಾರಾಯಣ

‘ಕನ್ನಡವನ್ನು ನಾವು ಬೆಳೆಸಲು ಏನೇನು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದೋ ಅದನ್ನು ಮಾಡಬೇಕು. ದೇಶದಲ್ಲಿ ಇಂಗ್ಲಿಷಿಗೆ ವಿಪರೀತ ಒತ್ತು ಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ’ ಎಂದರು.

published on : 29th April 2022

ಬೇರೆ ಬೇರೆ ರಾಜ್ಯದವರು ಹಿಂದಿಯಲ್ಲಿ ಮಾತಾಡಬೇಕೇ ಹೊರತು ಇಂಗ್ಲೀಷ್ ನಲ್ಲಿ ಅಲ್ಲ: ಅಮಿತ್ ಶಾ

ಬೇರೆ ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

published on : 8th April 2022

ಸರ್ಕಾರಿ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ 'ಸ್ಪೋಕನ್ ಇಂಗ್ಲೀಷ್': ಸಚಿವ ಬಿ.ಸಿ ನಾಗೇಶ್

ಉದ್ದೇಶಿತ 'ಸರ್ಕಾರಿ ಮಾದರಿ ಶಾಲೆ'ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ 'ಸ್ಪೋಕನ್ ಇಂಗ್ಲೀಷ್' ಕಲಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

published on : 5th April 2022

'ವಿಕ್ರಾಂತ್ ರೋಣ' ಮತ್ತೊಂದು ದಾಖಲೆ: ಇಂಗ್ಲೀಷ್ ವರ್ಷನ್ ಗೆ ಕಿಚ್ಚ ಸುದೀಪ್ ಡಬ್ಬಿಂಗ್!

ಸ್ಯಾಂಡಲ್‌ವುಡ್‌ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’.

published on : 3rd March 2022

ರಾಶಿ ಭವಿಷ್ಯ