social_icon
  • Tag results for Evacuation

ಅಮರನಾಥ ಮೇಘಸ್ಫೋಟ: ಮೃತ ಯಾತ್ರಿಕರ ಸಂಖ್ಯೆ 16ಕ್ಕೆ ಏರಿಕೆ, 15 ಸಾವಿರ ಯಾತ್ರಿಕರ ಸ್ಥಳಾಂತರ

ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿ ಮೇಘಸ್ಫೋಟದಿಂದ ಪ್ರವಾಹಕ್ಕೆ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೇರಿದೆ. 15 ಸಾವಿರ ಯಾತ್ರಿಕರನ್ನು ಪಂಜತರ್ನಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 9th July 2022

ಮಹಿಂದ ರಾಜಪಕ್ಸೆ ಅಜ್ಞಾತ ಸ್ಥಳಕ್ಕೆ ಸ್ಥಳಾಂತರ, ಕೊಲೊಂಬೊದಲ್ಲಿ ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ!

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾ ರಾಜಧಾನಿ ಕೊಲೊಂಬೊ ನಗರದಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಾಳಿ ಭಾರೀ ಶಸ್ತ್ರಸಜ್ಜಿತ ಪಡೆಗಳು ಮಹಿಂದ ರಾಜಪಕ್ಸೆ ಅವರನ್ನು ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸದಿಂದ ಸ್ಥಳಾಂತರಿಸಿವೆ.

published on : 10th May 2022

ಪುಟಿನ್ ಪರಮಾಣು ಯುದ್ಧದ ಡ್ರಿಲ್ ಆದೇಶ: ವಿಶ್ವದ ರಾಷ್ಟ್ರಗಳಲ್ಲಿ ತಳಮಳ!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಯುದ್ಧದತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್‌ಗಳನ್ನು ಉಲ್ಲೇಖಿಸಿ ಹಲವಾರು ಯುಕೆ ಮಾಧ್ಯಮ ವರದಿಗಳು ಮಾಡಿವೆ. 

published on : 20th March 2022

ಹೆಲಿಕಾಪ್ಟರ್ ಮೂಲಕ ತೆರವು ಕಾರ್ಯಾಚರಣೆ ವಿಳಂಬಕ್ಕೆ ನಾನು ಹೊಣೆ: ಸಿಆರ್‌ಪಿಎಫ್ ಡಿಜಿ ಕುಲದೀಪ್ ಸಿಂಗ್

ಸಿಆರ್‌ಪಿಎಫ್ ಮುಖ್ಯಸ್ಥ ಕುಲ್ದೀಪ್ ಸಿಂಗ್ ಅವರು ಗಾಯಗೊಂಡಿರುವ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ತೆರವು ಮಾಡಲು ವಿಳಂಬವಾಗಿದ್ದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ಗುರುವಾರ ಹೇಳಿದ್ದಾರೆ. ಆದರೆ ನಕ್ಸಲ್ ವಿರೋಧಿ...

published on : 17th March 2022

ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ: ಬ್ರಿಟನ್ ಸರ್ಕಾರದ ಹೊಸ ಆಫರ್

ಯುದ್ಧದಿಂದಾಗಿ ದೇಶ ತೊರೆದಿರುವ ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ ನೀಡಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.

published on : 14th March 2022

ಉಕ್ರೇನ್ ಸ್ಥಳಾಂತರ ಕಾರ್ಯಾಚರಣೆಯ ಕ್ರೆಡಿಟ್ ಮೋದಿಗೆ ಅರ್ಪಣೆ; ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿ

ಸ್ಥಳಾಂತರ ಕಾರ್ಯಾಚರಣೆಯಂಥಾ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದುದಾಗಿ ಪಿಯೂಷ್ ಗೋಯೆಲ್ ಕಿಡಿ ಕಾರಿದ್ದಾರೆ. 

published on : 9th March 2022

ಉಕ್ರೇನ್: ಸುಮಿ ನಗರದಿಂದ 700 ಭಾರತೀಯರ ರಕ್ಷಣೆ; ಗುರುವಾರ ವಿಮಾನದಲ್ಲಿ ಸ್ವದೇಶಕ್ಕೆ ವಾಪಸ್

ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆಯಡಿ 700 ಮಂದಿಯನ್ನು ಸುಮಿ ನಗರದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

published on : 9th March 2022

ರಷ್ಯಾ- ಉಕ್ರೇನ್ ಕದನ: 20 ಲಕ್ಷ ದಾಟಿದ ಉಕ್ರೇನ್ ವಲಸಿಗರ ಸಂಖ್ಯೆ

ಹಲವು ನಗರಗಳಲ್ಲಿ ಆಹಾರ, ನೀರು. ಔಷಧಗಳ ಕೊರತೆ ತಲೆದೋರಿದ್ದು ಜನರು ವಲಸೆ ಹೊರಡಲು ಪ್ರಮುಖವಾಗಿ ಇದೇ ಕಾರಣವಾಗಿದೆ.

published on : 8th March 2022

ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಆತಂಕ: ಕೊನೆಗೂ ಸುಮಿ ಸೇರಿ 4 ಜಿಲ್ಲೆಗಳಲ್ಲಿ ರಷ್ಯಾದಿಂದ ಕದನ ವಿರಾಮ ಘೋಷಣೆ!

ಉಕ್ರೇನ್-ರಷ್ಯಾ ಸಂಘರ್ಷ ಚಾಲ್ತಿಯಲ್ಲಿರುವಂತೆಯೇ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತ ಜಾಗತಿಕ ಆತಂಕ ಹೆಚ್ಚಾಗಿರುವಂತೆಯೇ ಇತ್ತ ರಷ್ಯಾ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ಸುಮಿ ಸೇರಿದಂತೆ ಉಕ್ರೇನ್ ನ 4 ಜಿಲ್ಲೆಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ.

published on : 8th March 2022

ಉಕ್ರೇನ್: ಸಾಕು ಚಿರತೆ ಬಿಟ್ಟು ಭಾರತಕ್ಕೆ ಮರಳಲು ನಿರಾಕರಿಸಿದ ಆಂಧ್ರ ವೈದ್ಯ

ಯುದ್ಧ ಪರಿಸ್ಥಿತಿಯಿಂದಾಗಿ ತನ್ನ ಮನೆಯ ಬಂಕರಿನಲ್ಲಿ ತನ್ನ ಮೆಚ್ಚಿನ ಸಾಕುಪ್ರಾಣಿಗಳ ಜೊತೆ ಗಿರಿಕುಮಾರ್ ರಕ್ಷಣೆ ಪಡೆಯುತ್ತಿದ್ದಾರೆ.

published on : 7th March 2022

ಮೋದಿ ಜೊತೆ ಪುಟಿನ್ ಚರ್ಚೆ: ಉಕ್ರೇನ್ ಜೊತೆ ನೇರ ಮಾತುಕತೆಗೆ ಸಲಹೆ; ಸುಮಿ ನಗರದಿಂದ ಭಾರತೀಯರ ಸುರಕ್ಷಿತ ಸ್ಥಳಾಂತರದ ಭರವಸೆ

ಯುದ್ಧಪೀಡಿತ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ 50 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತನಾಡಿದ್ದಾರೆ.

published on : 7th March 2022

ಆಪರೇಷನ್ ಗಂಗಾ: ಬುಡಾಪೆಸ್ಟ್ ಮೂಲಕ ಭಾರತೀಯರ ಸ್ಥಳಾಂತರಿಸುವಿಕೆ ಕಾರ್ಯ ಅಂತ್ಯ

ಯುದ್ಧ ಬಾಧಿತ ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 'ಆಪರೇಷನ್ ಗಂಗಾ' ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ನವದೆಹಲಿಗೆ ವಾಪಸ್ಸಾದರು. 

published on : 7th March 2022

ಉಕ್ರೇನ್: ಆಪರೇಷನ್ ಗಂಗಾ ಸ್ಥಳಾಂತರ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ; ಸುಮಿಯಲ್ಲಿ 700 ಮಂದಿ ಭಾರತೀಯರು

ಶನಿವಾರದ ವೇಳೆಗೆ 63 ಬಾರಿ ವಿಮಾನ ಹಾರಾಟ ನಡೆಸಿ ಒಟ್ಟು 13,330 ಭಾರತೀಯರನ್ನು ಯುದ್ಧಗ್ರಸ್ಥ ಉಕ್ರೇನಿನಿಂದ ಸ್ಥಳಾಂತರ ಮಾಡಲಾಗಿದೆ.

published on : 6th March 2022

ಉಕ್ರೇನ್ ತೊರೆದ ವಿದೇಶಿಯರಿಂದ ಸ್ಥಳಾಂತರ ಕಾರ್ಯಾಚರಣೆಗೆ ನೆರವು

ಉಕ್ರೇನ್ ನಿಂದ ಪೊಲೆಂಡ್ ಮತ್ತು ರೊಮೇನಿಯಾ ದೇಶದ ಗಡಿ ತಲುಪುದು ಪ್ರಯಾಸದಾಯಕ ಪ್ರಕ್ರಿಯೆ.

published on : 6th March 2022

ಉಕ್ರೇನ್ ಕದನ: ಭಾನುವಾರ 2,200 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 13 ವಿಮಾನಗಳು ಸಿದ್ಧ

ಉಕ್ರೇನ್ ಪ್ರಮುಖ ನಗರವಾದ ಖಾರ್ಕಿವ್ ನಲ್ಲಿ ಭಾರತೀಯರು ಯಾರೂ ಸಿಲುಕಿಕೊಂಡಿಲ್ಲ. ಸುಮಿ ಮತ್ತು ಪೆಸೊಚಿನ್ ಎರಡು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಸಿಲುಕಿಕೊಂಡಿದ್ದಾರೆ. 

published on : 5th March 2022
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9