- Tag results for Experts
![]() | ಮಕ್ಕಳ ಪಠ್ಯಪುಸ್ತಕದಲ್ಲಿದ್ದ ಕೆಲ ತಪ್ಪುಗಳನ್ನು ಬದಲಿಸಿದ್ದೇವೆ: ತಜ್ಞರುರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಈ ನಡುವಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳ ನಾಯಕರು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದು, ಬಿಜೆಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. |
![]() | ತೀವ್ರ ಉಷ್ಣದಿಂದ ಕಣ್ಣಿಗೆ ಹಾನಿ: ತಜ್ಞರುಬೇಸಿಗೆಯಲ್ಲಿ ಉಷ್ಣ ಹೆಚ್ಚಾಗಿರುವುದರಿಂದ ಕಣ್ಣಿಗೆ ಸೋಂಕು ಹಾಗೂ ಅಲರ್ಜಿಗಳು ಉಂಟಾಗಿ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. |
![]() | ಆತಂಕ ಪಡುವ ಅಗತ್ಯವಿಲ್ಲ: ಕೋವಿಡ್ ಎಕ್ಸ್ ಇ ರೂಪಾಂತರ ಪರಿಣಾಮ 'ಸೌಮ್ಯ'!ಇತ್ತೀಚೆಗೆ ಪತ್ತೆಯಾಗಿರುವ ಕೋವಿಡ್-19 ಎಕ್ಸ್ ಇ ರೂಪಾಂತರದ ಪರಿಣಾಮ 'ಸೌಮ್ಯ'ವಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತೆಲಂಗಾಣ ಆರೋಗ್ಯ ತಜ್ಞರು ಹೇಳಿದ್ದಾರೆ. |
![]() | ಗೋಮಾಂಸ ನಿಷೇಧ ನಂತರ ಹಲಾಲ್ ಕಟ್ ಮಾಂಸ ನಿಷೇಧದಿಂದ ರೈತರಿಗೆ ಮತ್ತಷ್ಟು ಸಂಕಷ್ಟ: ತಜ್ಞರ ಅಭಿಮತಹಲಾಲ್ ಕಟ್ ಮಾಂಸವನ್ನು ಸೇವಿಸಬೇಡಿ, ನಿಷೇಧ ಮಾಡಿ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿರುವುದು ಗೋ ಮಾಂಸ ಸೇವನೆ ನಿಷೇಧ ಮಾಡಿದ್ದಕ್ಕೆ ಉಂಟಾದ ಪರಿಸ್ಥಿತಿಯಂತೆ ಮತ್ತೊಂದು ಸನ್ನಿವೇಶ ಎದುರಾಗುತ್ತದೆ. |
![]() | ಬೆಂಗಳೂರಿನ ರಸ್ತೆಗಳು ವಾಹನಗಳಿಗೆ ಸೂಕ್ತ, ಪಾದಚಾರಿಗಳಿಗೆ ಅಲ್ಲ: ತಜ್ಞರುಹೆಬ್ಬಾಳದ ಬಳ್ಳಾರಿ ರಸ್ತೆಯಲ್ಲಿ ನಡೆದ 14 ವರ್ಷದ ಬಾಲಕಿಯ ಸಾವು ಪ್ರಕರಣ ಬೆಂಗಳೂರಿನ ರಸ್ತೆಗಳಿಗೆ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪಾದಚಾರಿಗಳಿಗೆ ಅಲ್ಲ ಎಂಬ ಪ್ರಶ್ನೆಯನ್ನು ನಾಗರಿಕರು ಹಾಗೂ ತಜ್ಞರಲ್ಲಿ ಹುಟ್ಟು ಹಾಕಿದೆ. |
![]() | 2022 ರಾಜ್ಯ ಬಜೆಟ್: ಇನ್ನಷ್ಟು ಕ್ಲಿನಿಕ್ ಗಳ ಸ್ಥಾಪನೆಯ ಅಗತ್ಯವಿದೆಯೇ? ತಜ್ಞರ ಪ್ರಶ್ನೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಳೆದ ವರ್ಷಕ್ಕಿಂತ ಶೇ 17.54 ರಷ್ಟು ಹಣವನ್ನು ಹೆಚ್ಚಿಸಲಾಗಿದೆ. ಆದರೆ, ತಜ್ಞರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. |
![]() | ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಬೊಮ್ಮಾಯಿಬೆಂಗಳೂರಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ರಾಜಧಾನಿಗೆ ಮೂಲಸೌಕರ್ಯ, ಹಸಿರು ನಗರಿಗೊಳಿಸಲು ಮತ್ತು ನಾಗರಿಕರ ಅನುಕೂಲಕ್ಕಾಗಿ 8,409 ಕೋಟಿ ರೂ.ಅನುದಾನವನ್ನು ಮೀಸಲಿಟ್ಟಿದ್ದಾರೆ. |
![]() | ಸಚಿವರು, ಶಾಸಕರು ಸೇರಿದಂತೆ ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ10-12 ದಿನಗಳ ಕಾಲ ಕ್ವಾರಂಟೈನ್ ಇದ್ದು ಕೋವಿಡ್ ನೆಗೆಟಿವ್ ವರದಿ ಬಂದಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ಇಂದು ಬುಧವಾರದಿಂದ ದೈನಂದಿನ ಕೆಲಸ ಕಾರ್ಯಗಳು ಕಚೇರಿಯಲ್ಲಿ ಮುಂದುವರಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. |
![]() | ಮಕ್ಕಳಿಗೆ ಪಾಠ ಮಾಡಲು 'ವಠಾರ ಶಾಲೆ' ಉತ್ತಮ ಆಯ್ಕೆ: ಶಿಕ್ಷಕರು, ತಜ್ಞರ ಅಭಿಮತಕೊರೋನಾ ಒಂದನೇ ಅಲೆ ಬಂದು ಶಾಲೆಗಳು ಮುಚ್ಚಿದ್ದ ಸಂದರ್ಭದಲ್ಲಿ ಸರ್ಕಾರ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿತ್ತು. ಇದೀಗ ಕೊರೋನಾ ಮೂರನೇ ಅಲೆ ಬಂದು ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿ ಆನ್ ಲೈನ್ ಮೂಲಕ ಶಿಕ್ಷಣ ಕಲಿಕೆ ಮತ್ತೆ ಆರಂಭವಾಗಿದೆ. |
![]() | ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಎರಡು ಪಟ್ಟು ಹೆಚ್ಚಳ: ಮುಂದಿನ 4-6 ವಾರ ನಿರ್ಣಾಯಕ!ಓಮಿಕ್ರಾನ್ ಕೊರೋನಾ ರೂಪಾಂತರಿ ಹೆಚ್ಚಳವಾಗುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. |
![]() | ಕರ್ನಾಟಕದಲ್ಲಿ ಕೊರೋನಾ, ಓಮಿಕ್ರಾನ್ ಹೆಚ್ಚಳ: ನಾಳೆ ಸಂಜೆ ತಜ್ಞರ ಜೊತೆ ಸಿಎಂ ಸಭೆ, ಚರ್ಚೆ; ಕಠಿಣ ಕ್ರಮ ಜಾರಿ?ಅಕ್ಕಪಕ್ಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕಲ್ಲಿ ಕಳೆದೊಂದು ವಾರದಲ್ಲಿ ಕೋವಿಡ್-19(Covid-19) ಹಾಗೂ ಓಮಿಕ್ರಾನ್(Omicron) ಸೋಂಕು ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಜ್ಞರ ಜೊತೆ ಚರ್ಚೆಯ ಅವಶ್ಯಕತೆಯಿದೆ. |
![]() | "ಓಮಿಕ್ರಾನ್ ಸ್ವಾಭಾವಿಕ ಲಸಿಕೆ" ಬೇಜವಾಬ್ದಾರಿ ಜನರಿಂದ ಇಂಥಹ ಅಪಾಯಕಾರಿ ಸಂದೇಶ; ತಜ್ಞರ ಅಸಮಾಧಾನಓಮಿಕ್ರಾನ್ ಸ್ವಾಭಾವಿಕ ಲಸಿಕೆ ಎಂಬ ಸಂದೇಶವನ್ನು ಹರಡುತ್ತಿರುವವರು ಬೇಜವಾಬ್ದಾರಿ ಜನರು, ಇಂಥಹ ಸಂದೇಶಗಳು ಅಪಾಯಕಾರಿ ಎಂದು ತಜ್ಞರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. |
![]() | ಮುಂದಿನ ಮೂರು ತಿಂಗಳು ಮಹತ್ವದ್ದು, ಓಮಿಕ್ರಾನ್ ಪ್ರಕರಣಗಳನ್ನು ಸೌಮ್ಯ, ಕೆಲವೆಂದು ತಳ್ಳಿಹಾಕಬೇಡಿ- ತಜ್ಞರುಮುಂದಿನ ಮೂರು ತಿಂಗಳು ಬಹಳ ಮಹತ್ವದ್ದಾಗಿದೆ. ರಾಜ್ಯ ಸರ್ಕಾರ ತನ್ನ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಓಮಿಕ್ರಾನ್ ಪ್ರಕರಣಗಳ ಹೊರಹೊಮ್ಮುವಿಕೆಯನ್ನು 'ಸೌಮ್ಯ' ಅಥವಾ 'ಕೆಲವು' ಎಂದು ತಳ್ಳಿಹಾಕಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ |
![]() | ರಾಜ್ಯದ ಗಡಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ: ಸರ್ಕಾರಕ್ಕೆ ತಜ್ಞರ ಸಲಹೆರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವನ್ನು ನಿಯಂತ್ರಿಸಲು ಅಂತರಾಜ್ಯ ಗಡಿಗಳಲ್ಲಿ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ತಪಾಸಣೆ ಮರು ಜಾರಿ ಮಾಡುವಂತೆ ತಜ್ಞರು ಹಾಗೂ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. |
![]() | ಸೇನಾ ಹೆಲಿಕಾಪ್ಟರ್ ದುರಂತದ ತನಿಖೆ ನಡೆಸಲು ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಸೂಕ್ತ ಆಯ್ಕೆ: ತಜ್ಞರ ಅಭಿಮತತಮಿಳು ನಾಡಿನ ಕೂನ್ನೂರು ಬಳಿ ಕಳೆದ ಬುಧವಾರ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್(Mi17V5) ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಏರ್ ಮಾರ್ಷಲ್ ಮನವೇಂದ್ರ ಸಿಂಗ್, ಬೆಂಗಳೂರಿನ ತರಬೇತಿ ಕಮಾಂಡ್ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್(AOC-in-C) ಅವರ ನೇತೃತ್ವದಲ್ಲಿ ತ್ರಿ-ಸೇವಾ ತನಿಖಾ ಸಮಿತಿಯನ್ನು ನೇಮಿಸಲಾಗಿದೆ. |