• Tag results for Exports

ಭಾರತದ ರಕ್ಷಣಾ ರಫ್ತು ಪ್ರಮಾಣ ಭಾರಿ ಏರಿಕೆ

ದೇಶದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು,  ಭಾರತವು 2019-20ರಲ್ಲಿ 9,116 ಕೋಟಿ ರೂ.ಗಳ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ. 

published on : 8th June 2021

ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು 30.21 ಬಿಲಿಯನ್ ಡಾಲರ್ ಗೆ ಜಿಗಿತ!

ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು ಪ್ರಮಾಣ 30.21 ಬಿಲಿಯನ್ ಡಾಲರ್ ಗೆ ಜಿಗಿದಿದ್ದು,  ಕಳೆದ ವರ್ಷದ ಏಪ್ರಿಲ್ ಗಿಂತ ಈ ವರ್ಷದ ಏಪ್ರಿಲ್ ನಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 

published on : 2nd May 2021

ಕಬ್ಬಿಣದ ಅದಿರಿನ ರಫ್ತು ನಿಷೇಧ ತೆರವಾದರೆ ರಾಜ್ಯದ ಆದಾಯ ಮೂರು ಪಟ್ಟು ಹೆಚ್ಚಳ: ಸಚಿವ ನಿರಾಣಿ

ಕಬ್ಬಿಣದ ಅದಿರು ರಫ್ತು ನಿಷೇಧದಿಂದಾಗಿ ರಾಜ್ಯವು ವಾರ್ಷಿಕವಾಗಿ 8,000 ಕೋಟಿ ರೂ.ಗಳ ನಷ್ಟವನ್ನು ಎದುರಿಸುತ್ತಿದೆ ಎಂದು ಹೇಳಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನಿಷೇಧವನ್ನು ತೆಗೆದುಹಾಕುವುದರಿಂದ ಕರ್ನಾಟಕಕ್ಕೆ ಮೂರು ಪಟ್ಟು ಹೆಚ್ಚಿನ ಆದಾಯ ಬರಬಹುದು ಎಂದಿದ್ದಾರೆ.

published on : 31st March 2021

ಹಾವೇರಿ: ಗುಜರಾತ್ ಅಂಬುಜ ರಫ್ತು ಘಟಕ ಸ್ಥಗಿತಕ್ಕೆ ಲೋಕಾಯುಕ್ತರ ಆದೇಶ 

ಹಾವೇರಿಯಲ್ಲಿರುವ ಗುಜರಾತ್ ಅಂಬುಜಾ ರಫ್ತು ಘಟಕದ ತೆರವುಗೊಳಿಸುವುದಕ್ಕೆ ಲೋಕಾಯುಕ್ತರು ಆದೇಶ ನೀಡಿದ್ದಾರೆ. 

published on : 17th February 2021

ಕೊರೋನಾ ಬಿಕ್ಕಟ್ಟಿನ ಹೊರತಾಗಿಯೂ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳ: ಕೇಂದ್ರ ಸರ್ಕಾರ

ಕೋವಿಡ್‌ 19 ಬಿಕ್ಕಟ್ಟಿನ ಹೊರತಾಗಿಯೂ ದೇಶದಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

published on : 10th October 2020

ಬೆಂಗಳೂರು ರೋಸ್‌ ಈರುಳ್ಳಿ, ಕೃಷ್ಣಪುರಂ ಈರುಳ್ಳಿ ರಫ್ತಿಗೆ ಕೇಂದ್ರ ಅಸ್ತು

ರಫ್ತು ನಿಷೇಧವನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ.

published on : 9th October 2020