• Tag results for FIFA WorldCup 2018

ಚೆಸ್ ಮಾತ್ರವಲ್ಲ, ಫುಟ್ಬಾಲ್ ಕೂಡ ಬ್ರೈನ್ ಗೇಮ್.. ಯಾಕೆ ಗೊತ್ತಾ ಈ ವಿಡಿಯೋ ನೋಡಿ

ಸಾಮಾನ್ಯವಾಗಿ ಫುಟ್ಬಾಲ್ ಕಾಲಿನ ಆಟ ಎಂದು ಹೇಳುತ್ತಾರೆ.. ಅದು ನಿಜವಾದರೂ, ಇದರಲ್ಲೂ ತಲೆಗೆ ಕೆಲಸ ಕೊಡುವ ಸಂಗತಿಗಳಿವೆ. ಅದನ್ನು ತಿಳಿಯಲು ಈ ವಿಡಿಯೋ ನೋಡಿ.

published on : 25th June 2018

ಹ್ಯಾಟ್ರಿಕ್ ಗೋಲು ಗಳಿಸಿ ಪೋರ್ಚುಗಲ್ ಸೋಲು ತಪ್ಪಿಸಿದ ರೊನಾಲ್ಡೋ

ಫುಟ್ಬಾಲ್ ದಂತಕಥೆ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಪ್ರಬಲ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸಿತು.

published on : 16th June 2018