- Tag results for FIFA World Cup 2022
![]() | ಫೀಫಾ ವಿಶ್ವಕಪ್ 2022 ಫೈನಲ್: ಅರ್ಜೆಂಟಿನಾಗೆ ಆರಂಭಿಕ ಯಶಸ್ಸು, 2-0 ಗೋಲುಗಳಿಂದ ಮುನ್ನಡೆ!ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾಗೆ ಆರಂಭಿಕ ಮುನ್ನಡೆ ಸಿಕ್ಕಿದ್ದು ಲಿಯೋನಲ್ ಮೆಸ್ಸಿ ಮೊದಲ ಗೋಲು ಬಾರಿಸಿದ್ದಾರೆ. |
![]() | ಫಿಫಾ ವಿಶ್ವಕಪ್: 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನಕ್ಕೇರಿದ ಕ್ರೊಯೇಷಿಯಾಕತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ ರಾತ್ರಿ ನಡೆದ 3ನೇ ಸ್ಥಾನದ ಪೈಪೋಟಿ ಪಂದ್ಯದಲ್ಲಿ 2–1 ಅಂತರದಿಂದ ಮೊರೊಕ್ಕೊ ತಂಡವನ್ನು ಮಣಿಸಿದ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ. |
![]() | ಸ್ಪೇನ್ ಕನಸನ್ನು ಭಗ್ನಗೊಳಿಸಿದ ಮೊರಾಕೊ: ಮೊದಲ ಬಾರಿಗೆ 8ರ ಘಟ್ಟ ತಲುಪಿ ಇತಿಹಾಸ ಸೃಷ್ಟಿ!ಮೊರಾಕೊ ಫುಟ್‌ಬಾಲ್ ತಂಡ ಇಂದು ನಡೆದ ಫಿಫಾ ವಿಶ್ವಕಪ್-2022ರ 16ರ ಸುತ್ತಿನ ರೋಚಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. |
![]() | ಫೀಫಾ ವಿಶ್ವಕಪ್ 2022: ಅಮೆರಿಕಾ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. |
![]() | 4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್ ಅಚ್ಚರಿ ಗೋಲು!ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯನ್ನು ಜಪಾನ್ ಸ್ಪೇನ್ ವಿರುದ್ಧ 2-1 ಗೋಲುಗಳ ಅಚ್ಚರಿ ಜಯ ಸಾಧಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ. |
![]() | ಫೀಫಾ ವಿಶ್ವಕಪ್ ಉದ್ಘಾಟನೆಗೆ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ನನ್ನು ಆಹ್ವಾನಿಸಿಲ್ಲ: ಕತಾರ್ದೋಹಾದಲ್ಲಿ ನಡೆದ ಫೀಫಾ ವಿಶ್ವಕಪ್ ಉದ್ಘಾಟನೆಗೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಕ್‌ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ ಎಂದು ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಕತಾರ್ ಭಾರತಕ್ಕೆ ಮಾಹಿತಿ ನೀಡಿದೆ. |
![]() | ಫಿಫಾ ವಿಶ್ವಕಪ್ 2022: 2-1 ಗೋಲು ಮೂಲಕ ಅರ್ಜೆಂಟೀನಾಗೆ ಶಾಕ್ ಕೊಟ್ಟ ಸೌದಿ ಅರೇಬಿಯಾ!ಫುಟ್ಬಾಲ್ ವಿಶ್ವಕಪ್ 2022ರ ಟೂರ್ನಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಮೆಸ್ಸಿ ಪಡೆಗೆ ದೊಡ್ಡ ಶಾಕ್ ಎದುರಾಗಿದೆ. ಟೂರ್ನಿಯ ಸಿ ಗುಂಪಿನ ಐದನೇ ಪಂದ್ಯ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆಯಿತು. |
![]() | ಫಿಫಾ ವಿಶ್ವಕಪ್ 2022 ಗೆ ವರ್ಣರಂಜಿತ ಚಾಲನೆ; ಕತಾರ್ ವಿರುದ್ಧ 2-0 ಗೋಲುಗಳೊಂದಿಗೆ ಈಕ್ವೆಡಾರ್ ಶುಭಾರಂಭಫಿಫಾ ವಿಶ್ವಕಪ್ 2022ಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ಕತಾರ್ ನ ಅಲ್ ಖೋರಾ ಮೈದಾನದಲ್ಲಿ ವರ್ಣರಂಜಿತ ಸಮಾರಂಭದೊಂದಿಗೆ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಯಿತು. |
![]() | FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ, ಬಿಯರ್ ಗೆ ನಿಷೇಧFIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ ಬಿಯರ್ ಗೆ ನಿಷೇಧ |