- Tag results for Fahad Ahmad
![]() | ನಟಿ ಸ್ವರಾ ಭಾಸ್ಕರ್ ಗರ್ಭಿಣಿ: ಪತಿ ಫಹಾದ್ ಅಹ್ಮದ್ ಜೊತೆಗಿನ ಬೇಬಿ ಬಂಪ್ ಫೋಟೋ ವೈರಲ್!ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೆಲ ಸಮಯದ ಹಿಂದೆ ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದು, ಅಂದಿನಿಂದ ಜನರು ಅವಳನ್ನು ಅಭಿನಂದಿಸುತ್ತಿದ್ದಾರೆ. |
![]() | ನಟಿ ಸ್ವರ ಭಾಸ್ಕರ್-ಫಹಾದ್ ಅಹ್ಮದ್ 'ಶಾದಿ' ರಿಸೆಪ್ಷನ್ ಗೆ ತೆರಳಿ ಶುಭಕೋರಿದ ರಾಹುಲ್ ಗಾಂಧಿಇತ್ತೀಚೆಗಷ್ಟೇ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ನಟಿ ಸ್ವರಾ ಭಾಸ್ಕರ್ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಅವರ ಮದುವೆ ಆರತಕ್ಷತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಾಗಿ ನವದಂಪತಿಗಳಿಗೆ ಶುಭ ಕೋರಿದ್ದಾರೆ. |
![]() | ಅಣ್ಣ ಅಂತಿದ್ದವನೇ ಗಂಡ ಆದ: ಗಂಡ ಫಹಾದ್ ಅಹ್ಮದ್ ನನ್ನು ಅಣ್ಣ ಎಂದು ಕರೆದಿದ್ದ ಸ್ವರಾ ಭಾಸ್ಕರ್ ಹಳೇ ಟ್ವೀಟ್ ವೈರಲ್!ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಾವು ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಜಿರಾರ್ ಅಹ್ಮದ್ ರನ್ನು ಮದುವೆಯಾಗಿರುವ ಸುದ್ದಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. |
![]() | ಮುಸ್ಲಿಂ ಯುವ ರಾಜಕಾರಣಿಯೊಂದಿಗೆ ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್ ಮದುವೆ!ವಿವಾದಾತ್ಮಕ ಹೇಳಿಕೆಯಿಂದ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತನ್ನ ಪತಿಯ ಹೆಸರನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಪತಿ ಹೆಸರು ಮಾತ್ರವಲ್ಲದೇ, ಈಗಾಗಲೇ ಮದುವೆಯಾಗಿರುವುದನ್ನು ತಿಳಿಸಿದ್ದಾರೆ. |