• Tag results for FakeBombThreat

ಪಬ್ ಜಿ ಚಟಕ್ಕೆ ದಾಸನಾಗಿದ್ದ ಬಾಲಕ ಮಾಡಿದ ಕೆಲಸಕ್ಕೆ ದಂಗಾದ ರೈಲ್ವೆ ಪೊಲೀಸರು! ರೈಲುಗಳ ಸಂಚಾರದಲ್ಲೂ ವ್ಯತ್ಯಯ

ಪಬ್ ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ 12 ವರ್ಷದ ಬಾಲಕನೊಬ್ಬ ತನ್ನ  ಕ್ಲಾಸ್ ಮೇಟ್ ಮತ್ತು ಸಹವರ್ತಿ ಆಟಗಾರ ರೈಲ್ವೆ ನಿಲ್ದಾಣದಿಂದ ಹೋಗುವುದನ್ನು ತಡೆಯಲು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇರುವ ಬಗ್ಗೆ ಹುಸಿ ಕರೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.

published on : 1st April 2022

ರಾಶಿ ಭವಿಷ್ಯ