• Tag results for Farmers day

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ: ಗಮನ ಸೆಳೆದ 'ಮಹಿಳಾ ರೈತರ ದಿನ'

ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಸೋಮವಾರ ವಿಭಿನ್ನವಾಗಿತ್ತು. ವೇದಿಕೆ ನಿರ್ವಹಣೆ, ಜನದಟ್ಟಣೆ ನಿಯಂತ್ರಣ, ದೇಣಿಗೆ ಸಂಗ್ರಹಣೆ ಮತ್ತಿತರ ಎಲ್ಲಾ ಜವಾಬ್ದಾರಿಗಳನ್ನು ಮಹಿಳೆಯರೇ ನಿರ್ವಹಿಸುವ ಮೂಲಕ ಮಹಿಳಾ ರೈತರ ದಿನವಾಗಿ ಗಮನ ಸೆಳೆಯಿತು.

published on : 18th January 2021

ನಿಜವಾದ ಸುಖವಿರುವುದು ಮಣ್ಣಲ್ಲೇ, ರೈತರೇ ನಿಜವಾದ ವೀರರು: ದರ್ಶನ್, ಜಗ್ಗೇಶ್

ಅನ್ನದಾತರಿಗೆ ಸ್ಯಾಂಡಲ್ ವುಡ್ ನ ಹಲವು ನಟರು ಶುಭಾಶಯ ಕೋರುತ್ತಿದ್ದು, ಹಿರಿಯ ನಟ ಜಗ್ಗೇಶ್ ‘ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು’ ಎಂದಿದ್ದರೆ, ರೈತರೇ ನಿಜವಾದ ವೀರರು ಎಂದು ದರ್ಶನ್ ಹೇಳಿದ್ದಾರೆ.

published on : 24th December 2020

ರೈತ ದಿನಾಚರಣೆಗೆ ಜನ ನಾಯಕರ ಶುಭಾಶಯ: ರೈತರು ಸಂಧಾನಕ್ಕೆ ಮಣಿಯುವ ಭರವಸೆಯಲ್ಲಿ ಸರ್ಕಾರ, ಪ್ರತಿಭಟನೆ 26ನೇ ದಿನಕ್ಕೆ

ರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರೈತಾಪಿ ವರ್ಗವನ್ನು ಸ್ಮರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದಾರೆ.

published on : 23rd December 2020

ಇಂದು ರಾಷ್ಟ್ರೀಯ ರೈತ ದಿನ: ಆಚರಣೆ ಏಕೆ, ಏನಿದರ ಮಹತ್ವ?

ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ.

published on : 23rd December 2020

ರೈತರಿಗೊಂದು ದಿನ ಕಾರ್ಯಕ್ರಮ ಮುಂದುವರೆಯಲಿದೆ: ಬಿ.ಸಿ. ಪಾಟೀಲ್

ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ಈ ರೈತರೊಂದಿಗೊಂದು ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

published on : 15th November 2020